ಶಿಗ್ಗಾಂವಿಯಿಂದ ಎಲ್ಲಮ್ಮ ಗುಡ್ಡುಕ್ಕೆ ಹೋಗುತ್ತಿದ್ದ ಟಾಟಾ ಎಸ್ ಗಾಡಿಯು
ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಂದ ಮಿಶ್ರಾ ಪೇಡಾ ಢಾಬಾ ಬಳಿ ಡಿಕ್ಕಿ ಹೊಡೆದಿದೆ , ಮೂವರಿಗೆ ಗಾಯ
ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Our website uses cookies to improve your experience. Learn more
ಸರಿ