*ಕೇರಳದ ಕುಟ್ರಾಲಮ್ಮನಲ್ಲಿ ಭಾರಿ ಮಳೆ-ಪ್ರವಾಸಿಗರ ಪರದಾಟ..!*
ಕೇರಳ ರಾಜ್ಯದ ಕುಟ್ರಾಲಮ್ಮನಲ್ಲಿ ಭಾರಿ ಮಳೆಯ ಹಿನ್ನಲೆಯಲ್ಲಿ ಪ್ರವಾಸಿಗರು ಪರದಾಡುವಂತಾಗಿದೆ.
ಇಲ್ಲಿನ ಬೆಟ್ಟ-ಗುಡ್ಡಗಳ ಮಧ್ಯ ಸರೋವರಗಳಿಂದ ಸಾಮಾನ್ಯವಾಗಿ ಹರಿದು ಬರುತ್ತಿದ್ದ ನೀರು ಭಾರಿ ಮಳೆಯ ಹಿನ್ನಲೆಯಲ್ಲಿ ನೀರು ರಭಸವಾಗಿ ಹರಿದು ಬಂದ ಕಾರಣ ಸ್ನಾನಕ್ಕೆ ತೆರಳಿದ ಪ್ರವಾಸಿಗರು ಪ್ರಾಣ ಭಯದಿಂದಾಗಿ
ಒಡೋಡಿ ಬರುವ ಮೂಲಕ ಪರದಾಡುವ ದೃಶ್ಯವು ಕಂಡು ಬಂದಿತು.