MORAB : ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಮೊರಬ ಗ್ರಾಮದಲ್ಲಿ ಹುಚ್ಚೇಶ್ವರ ಅಜ್ಜನ ರಥೋತ್ಸವ

ಮೊರಬ :   ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಮೊರಬ ಗ್ರಾಮದಲ್ಲಿ ಹುಚ್ಚೇಶ್ವರ  ಅಜ್ಜನ ರಥೋತ್ಸವ
 ವಿಜೃಂಭಣೆಯಿಂದ ನಡೆಯಿತು ಊರನ ಗುರು ಹಿರಿಯರು ಯುವಕರು ಮಹಿಳೆಯರು ಹುಚ್ಚೇಶ್ವರ ಅಜ್ಜನ ಭಕ್ತಾದಿಗಳು ಮೊರಬ ಅಕ್ಕ ಪಕ್ಕದ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال