ರಾಜ್ಯಮಟ್ಟಕ್ಕೆ ಆಯ್ಕೆ. ರೂಪಿಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಧಾರವಾಡ 06 : ಕೃಷಿ ನಗರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಧಾರವಾಡದ ಕು ನಿಸರ್ಗ ಶಿವರಾಜ್ ದುರ್ಗಣ್ಣವರ್ ಇವಳು ರೂಪಿಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗೆ ಶಾಲೆಯ ಮುಖ್ಯೋಪಾಧ್ಯಾಯ ಇಂದಿರಾತಿ ಸುಂದರ್ ದೈಹಿಕ ಶಿಕ್ಷಕ ಅನುಸೂಯ ದಳವಾಯಿ ಮತ್ತು ಸಹಶಿಕ್ಷಕ ಮಾದೇವಿ ಹೊಂಬೇರಿ , ಸುರೇಖಾ ಪಾಟೀಲ್, ಗಿರಿಜಾ ಜಂತ್ಲಿ, ರೇಖಾ ಗದಗ್ , ಗಿರೀಶ್ ಕಮತ್, ರಾಜೇಶ್ವರಿ ಚಿನಗುಡಿ , ಸವಿತಾ ಕಿಡ್ಡನ್ನವರ್ ಎಲ್ಲ ಶಿಕ್ಷಕರು ಶುಭ ಹಾರೈಸಿದ್ದಾರೆ.