ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ 29 ವರ್ಷಗಳ ಶ್ರೇಷ್ಠ ಸಾಧನೆ ಪೂರೈಸಿದ ಐಎಸ್ಸಿಟಿ ಸಂಸ್ಥೆ. ಧಾರವಾಡ :ಅಭಿವೃದ್ಧಿಗೆ ಬದ್ಧತೆ
ಇಂಜಿನಿಯರ್, ಪ್ರೋಗ್ರಾಮರ್ ಮತ್ತು ಡಿಸೈನರ್‌ಗಳಿಗಾಗಿ ISCT 29 ವರ್ಷದ ಯಶಸ್ವಿ ಪಯಣ ಧಾರವಾಡದ ಗ್ಲೋಬಲ್ ಇನ್ಫೋಟೆಕ್ (ISCT), ಹುಬ್ಬಳ್ಳಿಧಾರವಾಡದಲ್ಲಿಯೇ ಏಕೈಕ Autodesk ಅಧಿಕೃತ ಶಿಕ್ಷಣ ಭಾಗಿದಾರಿ ಸಂಸ್ಥೆ, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ 29 ವರ್ಷಗಳ ಶ್ರೇಷ್ಠ ಸಾಧನೆ ಪೂರೈಸಿದ ಸಂತೋಷವನ್ನು ಹಂಚಿಕೊಳ್ಳುತ್ತಿದೆ ಎಂದು ಅನಿಲ ಗಾಸ್ತೆ ತಿಳಸಿದರು,ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು 1996 ರಿಂದ ಇಲ್ಲಿಯ ವರೆಗೆ ISCT ಸುಮಾರು 1,20,000 ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ತರಬೇತಿ ನೀಡಿದೆ - CAD, BIM, AI/ML, ಫುಲ್ ಟ್ರ್ಯಾಕ್ ಡೆವಲಪ್ಟೆಂಟ್, ಮತ್ತು ಮೀಡಿಯಾ ಮತ್ತು ಎಂಟರ್ಟೈನ್‌ಮೆಂಟ್ (M&E) ಕ್ಷೇತ್ರಗಳಲ್ಲಿ ಕೌಶಲ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಸೇವೆಗಳು ದಕ್ಷಿಣ ಭಾರತದ 5 ರಾಜ್ಯಗಳು ಮತ್ತು ಮಹಾರಾಷ್ಟ್ರದಾದ್ಯಂತ ವಿಸ್ತಾರಗೊಂಡಿವೆ ಎಂದರು.
ಬಹು ನಗರಗಳ ಸಾನ್ನಿಧ್ಯ ಶಕ್ತಿಯುತ ಶೈಕ್ಷಣಿಕ ಸಹಕಾರಗಳು • ಧಾರವಾಡ, ಹುಬ್ಬಳ್ಳಿ ಮತ್ತು ಬೆಂಗಳೂರು ಸೇರಿದಂತೆ ತರಬೇತಿ ಕೇಂದ್ರಗಳು ಪ್ರಾರಂಭ ಮಾಡಲಾಗಿದೆ ,
• IIT ಮುಂಬೈ, IIT ಚೆನ್ನೈ, IIT ತಿರುಪತಿ, VTU, ಅಣ್ಣಾ ವಿಶ್ವವಿದ್ಯಾಲಯ, ರೇವಾ ಯೂನಿವರ್ಸಿಟಿ, MSRIT, JSS STI (SJCE), SDMCET, MIT, NTTF WE AL ಭಾರತದ 300ಕ್ಕೂ ಹೆಚ್ಚು ಕಾಲೇಜುಗಳಲ್ಲಿ ತರಬೇತಿಗಳು ನಾವು ನೀಡುತ್ತಿದ್ದೆವೆ ಎಂದರು.
ನಿಯಮಿತವಾಗಿ ಶಾಸ್ತ್ರೀಯ ಅಭಿವೃದ್ಧಿ ಕಾರ್ಯಕ್ರಮಗಳು (FDP), ಉತ್ಕೃಷ್ಟತಾ ಕೇಂದ್ರಗಳು, ಹಾಗೂ ಇಂಟರ್ನ್‌ಶಿಷ್
VTU ಯಿಂದ ಅಧಿಕೃತ ಇಂಟರ್ನ್‌ಶಿಪ್ ಪಾಲುದಾರರಾಗಿ ಮಾನ್ಯತೆ ನಮ್ಮ ಸಂಸ್ಥೆಯು ಪಡೆದಿದೆ.
ವಿಶ್ವವಿದ್ಯಾಲಯಗಳು ಹಾಗೂ ಸ್ವಾಯತ್ತ ಕಾಲೇಜುಗಳ ಪಠ್ಯಕ್ರಮ ರೂಪಿಸುವಲ್ಲಿ ಪಾಲ್ಗೊಂಡಿದೆ. ಭವಿಷ್ಯ ಕಟ್ಟುವ ಕೋರ್ಸ್‌ಗಳು
ಮೊದಲನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿಲಾಜಿಕ್ ಬಿಲ್ಡಿಂಗ್, C ಪ್ರೋಗ್ರಾಮಿಂಗ್, ಪೈಥಾನ್, ಡೇಟಾ
ಫುಲ್ ಟ್ರ್ಯಾಕ್ ಡೆವಲಪರ್ (React, Node.is, MongoDB)
ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಅಧ್ಯಯನ (ML)
ಪೈಥಾನ್ ಫಾರ್ ಎಮ್‌ಎಲ್, ಟೆನ್ಸರ್‌ಪ್ಲೋ, ಎಮ್ಮೆಡ್ ಎಐ ಫಾರ್ ಇಂಜಿನಿಯರ್ಸ್
ಮೂಲ ಶಾಖೆಗಳಿಗಾಗಿ CAD ಮತ್ತು BIM
• AutoCAD, Revit (ಆರ್ಕಿಟೆಕ್ಚರ್, ಸ್ಟ್ರಕ್ಟರ್, MEP), Fusion 360, Civil 3D, Navisworks
ಮೀಡಿಯಾ, ಎಂಟರ್ಟೈನ್‌ಮೆಂಟ್ ಮತ್ತು AR/VR
Maya, 3ds Max, ಗೇಮ್ ಡಿಸೈನ್, ಅನಿಮೇಶನ್, ವರ್ಚುವಲ್ ಪ್ರೊಡಕ್ಷನ್
CSE/ISE ವಿದ್ಯಾರ್ಥಿಗಳಿಗಾಗಿ M&E, ಗೇಮಿಂಗ್, ಅಥವಾ AR/VR ಕ್ಷೇತ್ರಗಳಿಗೆ ಸೂಕ್ತ
ಇಂಡಸ್ಟ್ರಿ ಅಗತ್ಯತೆಗಳಿಗೆ ಅನುಗುಣವಾಗಿ ಕಲಿಸಲಾಗುತ್ತದೆ.
ದೇಶದಾದ್ಯಂತ 2,00,000+ ಉದ್ಯೋಗಗಳ ಅವಶ್ಯಕತೆ ನಾಗರಿಕ ಮತ್ತು ಯಾಂತ್ರಿಕ ಶಾಖೆಗಳಲ್ಲಿ ಇದೆ
ಕರ್ನಾಟಕದಲ್ಲಿ ಪ್ರತಿವರ್ಷ ಇವುಗಳಲ್ಲಿ 10,000 ಪದವೀಧರರು ಮಾತ್ರ ನಿಯುಕ್ತಗೊಳ್ಳುತ್ತಾರೆ- ಅನೇಕರಿಗೆ ಪ್ರಾಯೋಗಿಕ ಜ್ಞಾನವಿಲ್ಲ ಅದನ್ನು ನಾವು ಕಲಿಸುತ್ತೇವೆ ಎಂದರು.
ISCT ಈ ಕೊರತೆಯನ್ನು ಪ್ರಮಾಣಪತ್ರ, ಪ್ರಾಜೆಕ್ಟ್ ಆಧಾರಿತ ಕಲಿಕೆ ಮತ್ತು ಉದ್ಯಮ ಬಳಕೆಗಾರರ ತಂತ್ರಾಂಶದಲ್ಲಿ ಪರಿಣತಿ ಮೂಲಕ ಪೂರೈಸುತ್ತಿದೆ ಎಂದರು.
ನಮ್ಮ
ಕಾರ್ಯಕ್ರಮದ ಪ್ರಮುಖ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನೊದಗಿಸುವ ಕಾಯ೯ ಡಾ.ವಾಸುದೇವ ಪಾರ್ವತಿ (ಡೀನ್, IIIT ಧಾರವಾಡ), ಇ. ಸುನಿಲ್ ಬಾಗೇವಾಡಿ (ಅಧ್ಯಕ್ಷರು, ನಾಗರಿಕ ಇಂಜಿನಿಯರ್‌ಗಳ ಸಂಘ), ಪ್ರಿಯದರ್ಶಿ ಕಣವಿ (ನಿರ್ದೇಶಕರು, ಸೈಟೆಕ್ ಇಂಡಸ್ಟ್ರಿ), . ಕಿರಣ ಪಾಟೀಲ ,ಅಡೂಜ ಕಾರ್ಯಾಚರಣೆ ಮುಖ್ಯಸ್ಥರು, ISCT), ಮತ್ತು ಅನಿಲ್ ಘಾಸ್ತೆ (ಸ್ಥಾಪಕರು, ISC0T) ಅಶೋಕ ದಾಮೋದರ
ಮಾಡುವರು ಎಂದು ತಿಳಸಿದರು.
ಪ್ರತಿಯೊಬ್ಬ ಅತಿಥಿಯೂ ಉದ್ಯಮ - ಶಿಕ್ಷಣ ಸಹಕಾರ, ಮೂಲ ಇಂಜಿನಿಯರಿಂಗ್ ಶಾಖೆಗಳನ್ನು ಪುನಶ್ಚತನಗೊಳಿಸುವುದು ಮತ್ತು ಪ್ರಾರಂಭದಲ್ಲಿಯೇ ಡಿಜಿಟಲ್ ಕೌಶಲ್ಯಗಳ ಅವಶ್ಯಕತೆ ಕುರಿತು ತಮ್ಮ ಅಭಿಪ್ರಾಯ ಪತ್ರಿಕಾಗೋಷ್ಟಿಯಲ್ಲಿ ಹಂಚಿಕೂಂಡರು.