DHARWAD:ಮಣ್ಣೆತ್ತಿನ ಅಮವಾಸ್ಯೆ ಮಕ್ಕಳಿಗೆ ಮಣ್ಣಿನಿಂದ - ಕಾಳುಗಳಿಂದ ಬಸವಣ್ಣನ ಮೂರ್ತಿ ಮಾಡುವ ಸ್ಪರ್ಧೆ

ಮಣ್ಣೆತ್ತಿನ ಅಮವಾಸ್ಯೆ  ಮಕ್ಕಳಿಗೆ ಮಣ್ಣಿನಿಂದ - ಕಾಳುಗಳಿಂದ ಬಸವಣ್ಣನ ಮೂರ್ತಿ ಮಾಡುವ ಸ್ಪರ್ಧೆ
  
      ಧಾರವಾಡ 25 :      ನವನಗರದ
ಭಗಿನಿ ನಿವೇದಿತಾ ವಿದ್ಯಾಲಯದಲ್ಲಿ       ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತವಾಗಿ ಮಕ್ಕಳಿಗೆ ಮಣ್ಣಿನಿಂದ ಮತ್ತು ಕಾಳುಗಳಿಂದ ಬಸವಣ್ಣನ ಮೂರ್ತಿಯನ್ನು ಮಾಡುವ ಸ್ಪರ್ಧೆಯನ್ನು  ಹಮ್ಮಿಕೊಳ್ಳಲಾಗಿತ್ತು. 
     ಸ್ಪರ್ಧೆ ಮುಗಿದ ನಂತರ ಬಸವಣ್ಣನ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
     ಈ ಕಾರ್ಯಕ್ರಮದಲ್ಲಿ  ಪಾರ್ವತಿ ಬಡಿಗೇರ ಭಾರತಿ ಹುಲ್ಲಂಬಿ ಮತ್ತು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ  ಕಲಾವತಿ ಜೀರಗಿವಾಡರ ಹಾಗೂ ಪ್ರೌಢ ವಿಭಾಗ ಮುಖ್ಯೋಪಾಧ್ಯಾಯರಾದ ರಾಜು ಹೈಬತ್ತಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال