ಶ್ರೀಪಾದನಗರದ ವಸತಿ ಪ್ರದೇಶದಲ್ಲಿ ವನಮಹೋತ್ಸವ ದಿನಾಚರಣೆ ಹಾಗು ಉದ್ಯಾನದ ಉದ್ಘಾಟನೆ ದಿ 6 ರಂದು.
ಧಾರವಾಡ 05 :
ಶ್ರೀಪಾದ ನಗರ ನಿವಾಸಿಗಳ ಸಂಘ
ಶ್ರೀಪಾದನಗರದಲ್ಲಿ ಉದ್ಯಾನವನ
ಉದ್ಘಾಟಿನೆ ಕಾರ್ಯಕ್ರಮ.
ದಿ. 06- ರಂದು ಶನಿವಾರ ಬೆಳಿಗ್ಗೆ 10.30 ಆಯೋಜಿಸಿದೆ, ಉದ್ಗಾಟಕರಾಗಿ ವಿರೋಧಪಕ್ಷದ ಉಪ ನಾಯಕರು, ಶಾಸಕರು ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಅರವಿಂದ ಚಂದ್ರಕಾಂತ, ಬೆಲ್ಲದ ಆಗಮಿಸುವರು ಎಂದು ಸಂಘದ ಕಾರ್ಯದರ್ಶಿ
ಮೃತ್ಯುಂಜಯ ಎಸ್. ಮಲ್ಲಾಪುರ ,
ತಿಳಸಿದರು . ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು. ವಿಶೇಷ ಅಹ್ವಾನಿತರಾಗಿ ಆಯುಕ್ತರು -ಧಾರವಾಡ ಮಹಾನಗರ ಪಾಲಿಕೆ, ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಕಾಯ೯ಕ್ರಮದ
ಅಧ್ಯಕ್ಷತೆ ಎಸ್. ಎನ್. ಪುರಾಣಿಕ ವಹಿಸುವರು ಮುಖ್ಯ ಅತಿಥಿಗಳಾಗಿ
ಚಿ. ಡಿ ಪಾಟೀಲ
ಡಾ. ಸುಭಾಷ್ ಬಬ್ರುವಾಡ ,
ಶಾರದಾ ಗೋಪಾಲ್ ,
ವಿಜಯಾನಂದ ಶೆಟ್ಟಿ ,
ಪಂಡಿತ್ ಎಂ, ಮುಂಜಿ ,
ಜಯಶ್ರಿ ಗೌಳಿಯವರ,
ಶಿವಶಂಕರ ಡಿ ಐಹೊಳೆ ಕಾಯ೯ಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಟಿಯಲ್ಲಿ
ಶ್ರೀಪಾದನಗರ ನಿವಾಸಿಗಳ ಸಂಘದ
ಅಧ್ಯಕ್ಷರು
ಎಸ್. ಎನ್. ಪುರಾಣಿಕ,ಉಪಾಧ್ಯಕ್ಷರು ಎಲ್ಲ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು
ಪತ್ರಿಕಾಗೋಷ್ಟಿಯಲ್ಲಿ ಇದ್ದರು.