ಈತನು ಎಲ್ಲಾದರೂ ಕಂಡು ಬಂದರೆ ಧಾರವಾಡ ಶಹರ ಪೊಲೀಸ್ ಠಾಣೆಗೆ ತಿಳಿಸಿ....🙏🙏

ಈತನು ರವಿ @ ಅಪ್ಪಣ್ಣ ತಂದೆ ಶಕರಗೌಡ ಪೊಲೀಸ ಪಾಟೀಲ್, ವಯಾಃ 50 ವರ್ಷ, ಸಾಃ ಪೋತ್ನಿಸ್ ಗಲ್ಲಿ ಧಾರವಾಡ, ಈತನು ದಿನಾಂಃ (ಸುಮಾರ) 14.06.2023 ರಂದು ಮನೆಯಿಂದ ಹೊರಗೆ ಹೋದವನು ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ,,,,,ಈತನ ಬಲಗಾಲು ಮತ್ತು ಬಲಗೈ ಗೆ ಲಕ್ವಾ (ಪಾಲ್ಸಿ) ಆಗಿರುತ್ತದೆ, ಮೈ ಮೇಲೆ ಬಿಳಿ ಬಣ್ಣರ ಹಾಫ್ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದು ಇರುತ್ತದೆ. ಈತನು ಎಲ್ಲಾದರೂ ಕಂಡು ಬಂದರೆ ಧಾರವಾಡ ಶಹರ ಪೊಲೀಸ್ ಠಾಣೆಗೆ ತಿಳಿಸಿ....🙏🙏
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891.
ನವೀನ ಹಳೆಯದು

نموذج الاتصال