ಧಾರವಾಡದ ಕಿಲ್ಲಾದಲ್ಲಿ ಮೊಹರಂ ನಿಮಿತ್ತ, ಸುಮಾರು 500 ವರ್ಷಗಳಿಗಿಂತ ಹಳೆಯ ಇತಿಹಾಸ ಹೊಂದಿದ ಹಟೇಲ್ ಭಾಷಾ
ದರ್ಗಾ ಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮುಖ್ಯ ಪೂಜಾರಿಗಳಾದ ಶ್ರೀ ಸಯ್ಯದಭಾಷಾ ಮುಜಾವರ ರವರು ಮಹಾಪೌರರನ್ನು ಆತ್ಮೀಯವಾಗಿ ಸ್ವಾಗತಿಸಿ, ಅಭಿನಂದಿಸಿದರು. ಹಾಗೂ ದರ್ಗಾದ ವಿಶೇಷತೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಸುರೇಶ ಬೆದರೆ ರವರು ಉಪಸ್ಥಿತರಿದ್ದರು