ಇಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಸತ್ತೂರಿನಲ್ಲಿ ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಾಗರಾಜ ಗೌರಿ ರವರು ಶ್ರಾವಣ ಮಾಸದ ಪ್ರಯುಕ್ತ ಶ್ರೀ ಹನುಮಂತ ದೇವಸ್ಥಾನದ ಕಳಸಾರೋಹಣ
ಇಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಸತ್ತೂರಿನಲ್ಲಿ ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಾಗರಾಜ ಗೌರಿ ರವರು ಶ್ರಾವಣ ಮಾಸದ ಪ್ರಯುಕ್ತ ಶ್ರೀ ಹನುಮಂತ ದೇವಸ್ಥಾನದ ಕಳಸಾರೋಹಣ ಹಾಗೂ ಶ್ರೀ ಬಸವೇಶ್ವರ್ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತರನ್ನು ಉದ್ದೇಶಿಸಿ. ಮಾತನಾಡಿದ ಸಂದರ್ಭ ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ,ಪ್ರಮೋದ್ ಮುತಾಲಿಕ ಮಂಜುನಾಥ್ ಇಂಗನಹಳ್ಳಿ ಮಂಜುನಾಥ್ ಹೊನ್ನಣ್ಣವರ, ವೆಂಕನಗೌಡ ಪಾಟೀಲ ಆತ್ಮನಂದ್ ತಳವಾರ ಶರಣಪ್ಪ ಕೊಟಗಿ ಮಲ್ಲಯ್ಯಜ್ಜ ಹಿರೇಮಠ ಪುಂಡಲೀಕ್ ತಳವಾರ ಪಾಲಿಕೆ ಸದಸ್ಯರಾದ ನೀಲವ್ವ ಅರವಾಳದ ಮಯೂರ ಮೊರೆ ಜ್ಯೋತಿ ಪಾಟೀಲ ಬಸವರಾಜ ಅರವಾಳದ ಭೀಮಣ್ಣ ಹೋನಕೆರಿ ಪಕ್ಕೀರಾಗೌಡ ಪಾಟೀಲ ಮಂಜುನಾಥ್ ಗುಂಡಿಭವನವರ ಚಂದ್ರು ಇಂಗನಹಳ್ಳಿ ಹಾಗೂ ಊರಿನ ಹಿರಿಯರು ತಾಯಂದಿರು ಯುವಕರು ಉಪಸ್ಥಿತರಿದ್ದರು