ಹುಬ್ಬಳ್ಳಿ ಧಾರವಾಡ ಮೇಯರ್ ಮತ್ತು ಉಪಮೇಯರ್ ಅವರಿಗೆ ಜೆಡಿಎಸ್ ಪಕ್ಷದಮಹಿಳಾ ಜಿಲ್ಲಾ ಘಟಕದಿಂದ ಹಾಗೂ ಗ್ರಾಮೀಣ ಮಹಿಳಾ ಘಟಕದಿಂದ ಸನ್ಮಾನ
ಮಾಡಲಾಯಿತು ...ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಜೆಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಪೂರ್ಣಿಮಾ ಮಹೇಶ್ ಸವದತ್ತಿ ,
ಹಾಗೂ ಜೆಡಿಎಸ್ ಪಕ್ಷದ ಗ್ರಾಮೀಣ ಅಧ್ಯಕ್ಷರಾದ ರೇಖಾ ಬಸವರಾಜ್ ನಾಯ್ಕರ್, ಹಾಗೂ ಮಹಿಳಾ ಮುಖಂಡರಾದ ಸರಸ್ವತಿ ಕಟ್ಟಿಮನಿ, ಶೈನಾಜ ನದಾಫ್, ಮಂಜುಳಾ ಅವರು ಇದ್ದರು..