22/06/2025 ರಂದು ಧಾರವಾಡ ಸಭಾಭವನದಲ್ಲಿ ಕರ್ನಾಟಕ ಭೀಮಸೇನೆ ಸಮಿತಿ ರೀ, ಬೆಂಗಳೂರು ಸಂಘಟನೆ
ವತಿಯಿಂದ ರಾಜ್ಯ ಮಟ್ಟದ ಸಭೆಯ ಆಯೋಜನೆ ಮಾಡಲಾಗಿದ್ದು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಬಿಡಿ ಮಾದರ ಅವರ
ಅಧ್ಯಕ್ಷತೆಯಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಸಂಘಟನೆಯ ರಾಜ್ಯ ಗೌರವಾಧ್ಯಕ್ಷರನ್ನಾಗಿ
ಶ್ರೀ ಡಾ. ಶಿವ ಸೋಮಣ್ಣ ನಿಟ್ಟೂರು
ಸಂಘಟನೆಯ ರಾಜ್ಯ ಘಟಕದ ಮಹಿಳಾ ಅಧ್ಯಕ್ಷರನ್ನಾಗಿ
ಶ್ರೀಮತಿ ರೂಪಾ ಆರ ವಾಳವಿ
ಧಾರವಾಡ ಜಿಲ್ಲಾ ಅಧ್ಯಕ್ಷರನ್ನಾಗಿ
ಶ್ರೀ ಸುರೇಶ್ ಮಾದರ
ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ
ಶ್ರೀ ಮಂಜುನಾಥ್ ಮಾದರ
ಧಾರವಾಡ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ
ಶ್ರೀನಿವಾಸ್ ಅವರೋಳಿ
ಉಪಾಧ್ಯಕ್ಷರನ್ನಾಗಿ
ಹನುಮಂತ್ ಮನಗುಂಡಿ
ಮಹಿಳಾ ಧಾರವಾಡ ಜಿಲ್ಲಾಧ್ಯಕ್ಷರಾಗಿ
ಶ್ರೀಮತಿ ರೋಹಿಣಿ ಮಲ್ಲೂರು
ಹುಬ್ಬಳ್ಳಿ ಧಾರವಾಡ ನಗರ ಘಟಕದ ಜಿಲ್ಲಾಧ್ಯಕ್ಷರಾಗಿ
ಸರ್ವಮಂಗಳ ನಾಗೇಂದ್ರಗಡ
ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮಾರುತಿ ಭಜಂತ್ರಿ
ಅಳಾವರ ಯುವ ಘಟಕದ ಅಧ್ಯಕ್ಷರನ್ನಾಗಿ
ಶಾನೂರ್ ಹಬ್ಬನವರ
ಹುಬ್ಬಳ್ಳಿ ಯುವ ಘಟಕದ ಅಧ್ಯಕ್ಷರನ್ನಾಗಿ
ಪುಂಡಲೀಕ ತಿರಲಾಪುರ್
ಹಾಗೂ ಇನ್ನೂ ಅನೇಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಈ ಒಂದು ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ
ಶ್ರೀ ಬಿಡಿ ಮಾದರ
ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಯಲ್ಲಿ ಸಂಘಟನೆಯನ್ನು ಕಾಯಾವಾಚ ಶ್ರದ್ಧೆಯಿಂದ ಸಮಾಜ ಸೇವೆ ಮಾಡುವುದರ ಮುಖಾಂತರ ಮುನ್ನಡೆಸಿ ಮತ್ತು ಈ ರಾಜ್ಯದ ಬಡ ಕುಟುಂಬದ ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡುವುದರ ಮುಖಾಂತರ ಮತ್ತು ನೊಂದ ಜನರಿಗೆ ನ್ಯಾಯ ಕೊಡಿಸುವುದು ಎಲ್ಲಿ ಬ್ರಷ್ಟಾಚಾರ ಅನ್ಯಾಯವಾಗುತ್ತೋ ಅಲ್ಲಿ ನಮ್ಮ ಸಂಘಟನೆ ನ್ಯಾಯದ ಹೋರಾಟಕ್ಕಾಗಿ ಸದಾ ಸಿದ್ಧವಾಗಿರಬೇಕು ಹಾಗೂ ಈ ದೇಶದ ಸಂವಿಧಾನದ ಉಳಿವಿಗಾಗಿ ನಾವೆಲ್ಲರೂ ನಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡಬೇಕೆಂದು ಮನವರಿಕೆ ಮಾಡಿ ಎಲ್ಲ ಪದಾಧಿಕಾರಿಗಳಿಗೆ ಶುಭ ಹಾರೈಸಿದರು
ಮತ್ತು ಸಂಘಟನೆಯ ರಾಜಗೌರವಾಧ್ಯಕ್ಷರಾದ
ಡಾ ಶಿವಣ್ಣ ನಿಟ್ಟೂರು ಮಾತನಾಡಿ ಪದಾಧಿಕಾರಿಗಳಿಗೆ ನೀವು ದೇಶದ ಸಂವಿಧಾನಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ಮುನ್ನುಗ್ಗಿ ನಿಮ್ಮ ಜೊತೆಗೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಇವತ್ತಿನ ಪ್ರಜೆಗಳು ನಾಳಿನ ನಾಯಕರು ಹಾಗಾಗಿ ಶಿಕ್ಷಣಕ್ಕೆ ಒತ್ತು ಕೊಡಿ ಎಲ್ಲಿ ಅನ್ಯಾಯವಾಗುತ್ತದೆ ಅಲ್ಲಿ ನ್ಯಾಯವಾಗಿ ಹೊರಾಟಕ್ಕೆ ಧುಮುಕಿ ನಮ್ಮ ಸಂಘಟನೆ ಸದಾ ನಿಮ್ಮ ಬೆಂಬಲವಾಗಿದೆ ಎಂದು ಧೈರ್ಯ ತುಂಬಿದರು
ಒಂದು ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ
ಶ್ರೀ ರವೀಂದ್ರ ವಾಳವಿ
ಹಲೋ ಸಂಖ್ಯಾತರ ಘಟಕದ ವಿಭಾಗಿ ಅಧ್ಯಕ್ಷರಾದ
ಅಬ್ದುಲ್ ಅನುಸಾರಿ
ಗೌರವಾಧ್ಯಕ್ಷರಾದ ಸಹದೇವ್ ಮಾದರ್
ಜಿಲ್ಲಾ ಕಾರ್ಯದರ್ಶಿಯಾದ ಮಂಜುನಾಥ್ ಹರಿಜನ್
ಶಶಿಕುಮಾರ್ ರೈಚೂರ್
ಹಾಗೂ ಇನ್ನೂ ಅನೇಕ ಪದಾಧಿಕಾರಿಗಳು ಭಾಗಿಯಾಗಿದ್ದರು