ಅಕ್ಕಮಹಾದೇವಿ ಅನುಭವ ಪೀಠ ಅಕ್ಕಮಹಾದೇವಿ ಮಠ ಪ್ರಕಟನೆ.
ಧಾರವಾಡ 28 : ಅಕ್ಕಮಹಾದೇವಿ ಅನುಭವ ಪೀಠ ಅಕ್ಕಮಹಾದೇವಿ ಮಠ ಉಳವಿ ರಸ್ತೆ ರೈಲ್ವೆ ಗೇಟ್ ಹತ್ತಿರ ಈ ಮೂಲಕ ತಿಳಿಸುವುದೇನೆಂದರೆ ಬಸವ ಧರ್ಮಪೀಠದ ಅಂಗ ಸಂಸ್ಥೆಯಾದ ರಾಷ್ಟ್ರೀಯ ಬಸವದಳ ಧಾರವಾಡ ಜಿಲ್ಲೆಯ 2024-25 ನೆಯ ಸಾಲಿನ ಪ್ರಸಕ್ತ ಚಾಲ್ತಿಯಲ್ಲಿರುವ ರಾಷ್ಟ್ರೀಯ ಬಸವದಳ ಧಾರವಾಡ ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳಾದ ಗೌರವ ಅಧ್ಯಕ್ಷರು. ಜಿಲ್ಲಾಧ್ಯಕ್ಷರು . ಜಿಲ್ಲಾ ಕಾರ್ಯದರ್ಶಿಗಳು ಜಿಲ್ಲಾ ಕೋಶಾಧ್ಯಕ್ಷರು ಜಿಲ್ಲಾ ಉಪಾಧ್ಯಕ್ಷರು ಜಿಲ್ಲಾ ಸಹಕಾರ್ಯದರ್ಶಿಗಳು. ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಎಲ್ಲ ಪದಾಧಿಕಾರಿಗಳನ್ನು ಶ್ರೀ ಪೀಠದ ಸಂಪ್ರದಾಯದಂತೆ ಮಾರ್ಚ ತಿಂಗಳ ವರ್ಷದ ಕೊನೆಯ ತಿಂಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕ ಧಾರವಾಡ ಪದಾಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ ಎಂದು ಧಾರವಾಡ ಜಗನ್ಮಾತಾ ಅಕ್ಕಮಹಾದೇವಿ ಅನುಭವ ಪೀಠದ ಪೀಠಾಧೀಶರಾದ ಪೂಜ್ಯ ಶ್ರೀ ಜಗದ್ಗುರು ಮಾತೇ ಜ್ಞಾನೇಶ್ವರಿ ಮಾತಾಜಿಯವರುಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಸಿದ್ದಾರೆ.