120 ಕು ಹೆಚ್ಚು ಯುವಕರನ್ನು ಕರೆತೆಂದು. ವಿಂಗಡಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮದ್ಯಪಾನ ಮಾಡುವವರು.

ಧಾರವಾಡ 18 :            ಧಾರವಾಡ ವಿದ್ಯಾಗಿರಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇoದು 
ಏರಿಯಾ ಡಾಮಿನೇಷನ್ ನಡೆಸಲಾಯಿತು. 
120 ಕು ಹೆಚ್ಚು ಯುವಕರನ್ನು ಕರೆತೆಂದು. ವಿಂಗಡಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮದ್ಯಪಾನ ಮಾಡುವವರು. ಬೈಕ್ ನಲ್ಲಿ   ಇಬ್ಬರಿಗಿಂತ ಹೆಚ್ಚು ಜನ ಸಂಚಾರ,ಬೈಕ್ ಮೇಲೆ ನಂಬರ್ ಪ್ಲೇಟ್ ಇಲ್ಲದೆ  ಸಂಚಾರ ಮಾಡುವವರು, ಈ ಹಿಂದೆ ಯಾವುದಾದರ ಪಕರಣಗಳಲ್ಲಿ   ತೊಡಗಿಸಿಕೊಂಡವರನ್ನು. ಸಿಕ್ಕಿದಾಗ ವಿಚಾರಿಸಿ   . ತಪ್ಪಿಿಸ್ತರ ವಿರುದ್ಧ ದಂಡ  ಹಾಗೂ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಯಿತು.ಈ ಸಂದರ್ಭದಲ್ಲಿ ಎ ಸಿ ಪಿ  ಪ್ರಶಾಂತ್ ಸಿದ್ದನಗೌಡರ.ಸಿ ಪಿ ಐ ದಯಾನಂದ್ ಶೇಗುಣಸಿ. ಪಿ ಎಸ್ ಐ ಬಾಬಾ ಪ್ರಮೋದ್. ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال