ನಾಡಿನ ಖ್ಯಾತ ಸಾಹಿತಿ ಧಾರವಾಡದ ಡಾ. ಗಿರಡ್ಡಿ ಗೋವಿಂದರಾಜ ಅವರ ೬ ನೇ ಪುಣ್ಯ ತಿಥಿ
ಯ ಅಂಗವಾಗಿ ಅವರ ಮನೆಗೆ ಹೋಗಿ ಅವರ ಪುತ್ಥಳಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ. ಶಂಕರ ಕುಂಬಿ. ಎಸ್ ದಿವಾಕರ,ಡಾ. ಮಲ್ಲಿಕಾರ್ಜುನ ಹಿರೇಮಠ,ಶಿವಾನಂದ ಬಾವಿಕಟ್ಟಿ. ಶಶಿಧರ ತೋಡಕರ. ಸುನೀಲ ಗಿರಡ್ಡಿ. ಶ್ರೀಮತಿ ಸರೋಜಾ ಗಿರಡ್ಡಿ ಮುಂತಾದವರು ಉಪಸ್ಥಿತರಿದ್ದರು.