ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್,
ಕರ್ನಾಟಕ ವಿಶ್ವವಿದ್ಯಾಲಯ, ಯುವ ರೆಡ್ ಕ್ರಾಸ್ ಘಟಕ,ಧಾರವಾಡ, ಮತ್ತು ನೇಚರ ಪಸ್ಟ್ ಇಕೋ ವಿಲೇಜ,ಹಳ್ಳಿಗೇರಿ
ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಅರಣ್ಯ ಮತ್ತು ಜಲ ದಿನಾಚರಣೆಯನ್ನು ಪರಿಸರತಜ್ಞರಾದ ಪಿ ವ್ಹಿ ಹಿರೇಮಠ ಅವರು ನೇಚರ ಪಸ್ಟ್ ಇಕೋ ವಿಲೇಜನಲ್ಲಿ ಸಸಿ ನೇಡುವ ಮೂಲಕ ಆಚರಣೆ ಮಾಡಿದರು..
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಅಧ್ಯಕ್ಷರಾದ ಸುನೀಲ ಬಾಗೇವಾಡಿ, ಕವಿವಿಯ ಯುವ ರೆಡ್ ಕ್ರಾಸ್ ಘಟಕದ ಸದಸ್ಯರಾದ ಮಾರ್ತಾಂಡಪ್ಪ ಕತ್ತಿ, ಸಮುದಾಯ ಸೇವಾ ನಿರ್ದೇಶಕರಾದ ಗಿರೀಶ ಬೆಟಗೇರಿ ಮತ್ತು ಶಿವರೆಡ್ಡಿ ಸೋಮಾಪೂರ ಇದ್ದರು.