12 ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಭೋವಿ ವಡ್ಡರ ಸಮಾಜದ ಸಮಾವೇಶ .

12 ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಭೋವಿ ವಡ್ಡರ ಸಮಾಜದ ಸಮಾವೇಶ .
ಧಾರವಾಡ 09 : 
ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ,ಅಖಿಲ ಕರ್ನಾಟಕ ಭೋವಿ ಕಲ್ಲು ಬಂಡೆ ಮತ್ತು ಕಟ್ಟಡ ಕಾರ್ಮಿಕರ ವೇದಿಕೆ,ಭ್ರಷ್ಟಾಚಾರ ಮುಕ್ತ,ಕಳಂಕ ರಹಿತ ಉನ್ನತ ನೀತಿ ಸಂಸ್ಕಾರ ಸಮಾಜಕ್ಕಾಗಿ ರಾಜ್ಯ ಮಟ್ಟದ ಹೋರಾಟ ಸಭೆ ಮತ್ತು ಸವ೯ ಸದಸ್ಯ ರ ಮಹಾಜನ ಸಭೆ ಧಾರವಾಡ ಚಲೋ ಕಾರ್ಯಕ್ರಮ ಇದೇ ಡಿ 12 ರಂದು ಮಂಗಳವಾರ ಬೆಳಗಿನ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಾಡೋಜ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು 

ಮಂಜುನಾಥ ಹಿರೆಮನಿ ತಿಳಿಸಿದ ರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
 ದಿವ್ಯ ಸಾನಿಧ್ಯ ಹಾಗಾ ಆಶೀರ್ವಚನ ಪೀಠಾಧ್ಯಕ್ಷರು, ಶ್ರೀ ದೋವಿ ಗುರುಪೀಠ, ಚಿತ್ರದುರ್ಗ - ಬಾಗಲಕೋಟೆ 
ಜಗದ್ಗುರು ಶ್ರೀ ಶ್ರೀ ಶ್ರೀ ಇಮಡಿ ಸಿದ್ದರಾಮೇಶ್ವರ ಸ್ವಾಮಿಗಳು,
ಶ್ರೀ ರೇವಣಸಿದ್ದೇಶ್ವರ ಮಹಾಪೀಠ, ಮನಗುಂಡಿ-ಮನಸೂರ, ಧಾರವಾಡ 
 ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬಸವರಾಜ ದೇವರು ಧಾರವಾಡದ ರೇವಣಸಿದ್ದೇಶ್ವರ ಮಹಾಪೀಠ, ಮನಗುಂಡಿ-ಮನಸೂರ ನೀಡುವರು 
 ಗೌರವ ಉಪಸ್ಥಿತಿ
 ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿಸುವರು, ಭಾರತ ಸರ್ಕಾರ, ನವದೆಹಲಿ,
ಸನ್ಮಾನ  ಪ್ರಹ್ಲಾದ್ ಜೋಶಿ ಉಪಸ್ಥಿತರಿರುವರು,
ಕಾರ್ಯಕ್ರಮ ಉದ್ಘಾಟಣೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಭೋವಿ ಸಮಾಜದ ಮುಖಂಡರು
 ಶಿವರಾಜ ತಂಗಡಗಿ ಮಾಡುವರು. 
ಕಾರ್ಯಕ್ರಮದ ಅಧ್ಯಕ್ಷತೆ
ವಕೀಲರು, ಹಾಗೂ ರಾಜ್ಯಾಧ್ಯಕ್ಷರಾದ ವಾಯ್. ಕೋಟೇಶ, ವಹಿಸುವರು .
ಮುಖ್ಯ ಅಥಿತಿಗಳಾಗಿ 
ಮಾನ್ಯ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ ಸಂತೋಷ ಎಸ್ ಲಾಡ್,ಶಾಸಕರು, ಹುಬ್ಬಳ್ಳಿ-ಧಾರವಾಡ ಪಶ್ಚಿದು ವಿಧಾನಸಭಾ ಕ್ಷೇತ್ರ ಅರವಿಂದ ಬೆಲ್ಲದ,ಶಾಸಕರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರ
ಮಹೇಶ ಟೆಂಗನಿಕಾಯಿ,
ಶಾಸಕರು, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ
 ವಿನಯ ಕುಲಕರ್ಣಿ ಶಾಸಕರು, ನವಲಗುಂದ ವಿಧಾನಸಭಾ ಕ್ಷೇತ್ರ ಎನ್ ಎಚ್ ಕೋನರೆಡ್ಡಿ
 ಶಾಸಕರು, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ
 ಅಬಯ್ಯಾ ಪ್ರಸಾದ,ಶಾಸಕರು, ಕುಂದಗೋಳ ವಿಧಾನಸಭಾ ಕ್ಷೇತ್ರ ಎನ್. ಆರ್. ಪಾಟೀಲ,
ಮಾಜಿ ಶಾಸಕರು, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ
 ಅಮೃತ ಆ ದೇಸಾಯಿ,
ಮಾಜಿ ವಿಧಾನ ಪರಿಷತ್ ಸದಸ್ಯರು ನಾಗರಾಜ ಛಬ್ಬಿ
ರಾಜ್ಯ ವಿಧಾನ ಪರಿಷತ್ ಸಭಾಪತಿಗಳು,ಬಸವರಾಜ ಹೊರಟ್ಟಿ,ಮಾಜಿ ಶಾಸಕರು, ಕುಂದಗೋಳ ವಿಧಾನಸಭಾ ಕ್ಷೇತ್ರ ಶ್ರೀಮತಿ ಕುಸುಮಾತಿ ಕೋ. ಜೆ. ಶಿವಳ್ಳಿ, ಆಗಮಿಸುವರು.ಅತಿಥಿಗಳಾಗಿ 
ಶಾಸಕರು, ಕುಂದಗೋಳ ವಿಧಾನಸಭಾ ಕ್ಷೇತ್ರ ಸಿದ್ದನಗೌಡ ಈಶ್ವರಗೌಡ ಚಿಕ್ಕಣ್ಣಗೌಡರ ,
ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರು ಸುನೀಲ ವಲ್ಯಾಪುರೆ,   
ಶಾಸಕರು ವಿಧಾನ ಪರಿಷತ್
 ಸಲೀಮ್ ಅಹಮದ್, ಪೋಲಿಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ಐಪಿಎಸ್
ಶ್ರೀಮತಿ ರೇಣುಕಾ ಸುಕುಮಾರ, 
ಐ.ಪಿ.ಎಸ್. ಹೋಲಿಸ್ ಮುಷ್ಠಾಧಿಕಾರಿಗಳು, ಧಾರವಾಡ
ಜಿಲ್ಲೆ ಡಾ|| ಗೋಪಾಲ ಬ್ಯಾಕೋಡ್,   ಬಿಜೆಪಿ ಮುಖಂಡರು, ಧಾರವಾಡ
 ರಾಕೇಶ ನಾಜರೆ, ಮಾಜಿ ಮಹಾಪೌರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಈರೇಶ ಆಚಟಗೇರಿ, ವೆಂಕಟೇಶ ಮೇಸ್ತ್ರಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ 
 ಮಹಾದೇವಪ್ಪ ನರಗುಂದ,  
 ಚೇತನ್ ಸಹದೇವ ಹಿರೇಕೆರೂರ, 
ಶ್ರೀಮತಿ ಚಂದ್ರಕಾ ವೆಂಕಟೇಶ ಮೇಸ್ತ್ರಿ, ಮಯೂರ ಮೊರೆ, 
ಮಾಜಿ ಅಧ್ಯಕ್ಷರು, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ತದುರ್ಗ,
 ತವನಪ್ಪ ಅಷ್ಟಗಿ, 
ಕಾಂಗ್ರೆಸ್ ಮುಖಂಡರು, ಧಾರವಾಡ
ದೀಪಕ್ ಚಿಂಚೂರೆ, 
ಮಾಜಿ ಅಂಜುಮಾನ್ ಸಂಸ್ಥೆ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು
ಇಸ್ಮಾಯಿಲ್ ತಮಟಗಾರ, 
ಪುರಸಭೆ ಸದಸ್ಯರು, ನವಲಗುಂದ ಬಸವರಾಜ ಕಟ್ಟಿಮನಿ, 
ಮಾಜಿ ಉಪ ಮಹಾಪೌರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
 ಸಂತೋಷ ಲಕ್ಷಣ ಹೀರೆಕೆರೂರ,  ಮಾಜಿ ಸದಸ್ಯರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ,ಬಸವರಾಜ ಮುತ್ತಳ್ಳಿ
ಕಾಂಗ್ರೇಸ್ ಮುಖಂಡ
 ಕೃಷ್ಣಾ ಕೋಳಾನಟ್ಟಿ,
ಅಧ್ಯಕ್ಷರು, ಉತ್ತರ ಕರ್ನಾಟಕ,
ಗೋವಿಂದ ವಡ್ಡರ, ರಾಜ್ಯ
ಹಿರಿಯ ಅಧ್ಯಕ್ಷರು.ಏಕಾಂತ ಬಿ.ಟಿ. ರಾಜ್ಯ ಸಂಚಾಲಕರು,
ಸುನೀಲ ಧೋತ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ
ವೆಂಕಟೇಶ ಲಗ್ಗೇರಿ, ಮಾಜಿ ಸೈನಿಕ ಶಿವಣ್ಣ ಮೈಸೂರ, 
ಪಿ.ಎಸ್.ಐ, ಕಸಬಾ ಪೇಟೆ ಹುಬ್ಬಳ್ಳಿರವಿ ತೆರದಾಳ, ಉಪಸ್ಥಿತರಿರುವರು ,

ಪತ್ರಿಕಾಗೋಷ್ಟಿಯಲ್ಲಿ
 ಮಂಜುನಾಥ ಹಳ್ಳಾಳ, ದುಗ೯ಪ್ಪ ವಡ್ಡರ, ಚರಣರಾಜ ಪೂಜಾರ,ಶ್ರೀನಿವಾಸ ಅವರೂಳ್ಳಿ,ನರಸಪ್ಪ ಬದಾಮಿ,ರಮೇಶ ಪಾಯಪ್ಪನವರ, ಗಣಪತಿ ಮೂರಬ, ಹನುಮಂತ ಬಂಡಿವಡ್ಡರ,ರಾಮಣ್ಣ ಬಂಡಿವಡ್ಡರ.  ಮಹಾದೇವ ಹುಬ್ಬಳ್ಳಿ  ಇದ್ದರು.
ನವೀನ ಹಳೆಯದು

نموذج الاتصال