ವಿನಯ್ ಕುಲಕರ್ಣಿ ಇವರ ಅನುದಾನದಡಿಯಲ್ಲಿ ವಾರ್ಡ್ ನಂಬರ 8 ರ ಹಾಶ್ಮಿ ನಗರದಲ್ಲಿ ರಸ್ತೆ ಕಾಮಗಾರಿಯ ಪೂಜೆಗೆ ಶ್ರೀಮತಿ ಶಿವಲೀಲಾ .

ರಸ್ತೆ  ಕಾಮಗಾರಿಯ ಗುದ್ದಲಿ ಪೂಜೆ.
ಧಾರವಾಡ: 
ವಿನಯ್ ಕುಲಕರ್ಣಿ ಇವರ ಅನುದಾನದಡಿಯಲ್ಲಿ ವಾರ್ಡ್ ನಂಬರ 8 ರ ಹಾಶ್ಮಿ ನಗರದಲ್ಲಿ ರಸ್ತೆ  ಕಾಮಗಾರಿಯ ಪೂಜೆಗೆ  ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ  ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು ಈ ಸಂದರ್ಭದಲ್ಲಿ  ಬಸವರಾಜ ಜಾದವ,ಆನಂದ ಸಿಂಗನಾಥ, ಸಂಜು ಲಕಮನಹಳ್ಳಿ,ಅಜ್ಜಪ್ಪ ಗುಲಾಲದವರ,ನಾರಾಯಣ ಸುಳ್ಳದ,ಸಿ,ಎಸ,ಸಾಲಿಗೌಡ್ರ ಮಹ್ಮದಲಿ ಗುಡುಬಾಯಿ, ಶಂಕರಪ್ಪ ಅಂಚಟಗೇರಿ ಗುರು ನಸಬಿ,ರಾಜೆಸಾಬ ಕಲಬುರ್ಗಿ, ದಾವಲಸಾಬ ನದಾಪ, ಮಹಬುಬಸಾಬ ಮುಲ್ಲಾ, ಯುನುಸ ಅಬ್ಯಾಳ,ದುದನಾನಾ ನಧಾಪ,ಶಕಿಲ ಮನ್ನಾನಾಯ್ಕ, ಮಂಜು ಮಾನೆ ಹಾಗೂ ವಾರ್ಡಿನ ಗುರುಹಿರಿಯರು ಹಾಗೂ ಪಕ್ಷದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال