ಸಹೂದರಿಯರಿಗೆ ಸನ್ಮಾನ
ಧಾರವಾಡ 02 : ಬೆಂಗಳೂರಿನಲ್ಲಿ ನಡೆದ
ಸ್ಟಾರ್ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ
ಮನರಂಜನೆಯ ಸ್ಪರ್ಧೆಯಲ್ಲಿ
ಧಾರವಾಡದ ಸಹೋದರಿಯರಾದ ಪ್ರಿಯಾಂಕಾ ಬೇಣಗೇರಿ ಪ್ರಥಮ
ಹಾಗೂ ಪ್ರೀತಿ ಪಿಸೆ. ತ್ರಿತಿಯ ಸ್ಥಾನ ಪಡೆದ ಹಿನ್ನೆಲೆ ರಾಜ್ಯಮಟ್ಟದ ನಾಮದೇವ ಸಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜ ವತಿಯಿಂದ ನಡೆದ ಬನವಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಠ್ಠಲ ಶ್ರೀ ಪ್ರಶಸ್ತಿ ಯನ್ನು ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಸಾಧಕರಿಗೆ ಸಮಾಜದ ಅಧ್ಯಕ್ಷರು ಅಭಿನಂದನೆ ಸಲ್ಲಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಹಾರೈಸಿದರು
ಸುದ್ದಿ ಹಾಗೂ ಜಾಹೀರಾತುಗಾಗಿ ಸಂರ್ಪಕಿಸಿರಿ :9945564891