ಡಾ.ಲತಾ.ಎಸ್.ಮುಳ್ಳೂರ ಅವರಿಗೆ ಪ್ರತಿಷ್ಠಿತ "ಸೇವಾ ಧುರಂಧರ " ಪ್ರಶಸ್ತಿ ಪ್ರಧಾನ
ಧಾರವಾಡ :
ಕರ್ನಾಟಕದ ಮುಕುಟಮಣಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ 22 ನೇ ಕಲ್ಯಾಣ ಪರ್ವದಲ್ಲಿ ಪೂಜ್ಯ ಶ್ರೀ ಮಹಾ ಜಗದ್ಗುರು ಡಾ.ಗಂಗಾ ಮಾತಾಜಿ ಪೀಠಾಧ್ಯಕ್ಷರು. ಬಸವಧರ್ಮ ಪೀಠ.ಕೂಡಲ ಸಂಗಮ.ಅವರು ಡಾ.ಲತಾ.ಎಸ್ ಮುಳ್ಳೂರ ಅವರಿಗೆ ಅಕ್ಟೋಬರ ದಿ 29 ರಂದು
ಸೇವಾ ಧುರಂಧರ ಪ್ರಶಸ್ತಿ ನೀಡಿ ಗೌರವಿಸಿದರು
ಈ ಸಂಧರ್ಭದಲ್ಲಿ ಅನೇಕ ಮಹಾಸ್ವಾಮಿಗಳು.ಗಣ್ಯ ಮಾನ್ಯರು ಹಾಗೂ ರಾಷ್ಟ್ರೀಯ ಬಸವದಳದ ಎಲ್ಲ ಜಿಲ್ಲೆಗಳ ತಾಲೂಕಿನ ಅಧ್ಯಕ್ಷ ರು ಪದಾಧಿಕಾರಿಗಳು ಉಪಸ್ಥಿತರಿದ್ದರು
ಬಸವ ಧರ್ಮ ಪೀಠ.ಬಸವ ಮಹಾಮನೆ ಬಸವ ಕಲ್ಯಾಣದಲ್ಲಿ 22 ನೇ ಕಲ್ಯಾಣ ಪರ್ವ ಕಾರ್ಯಕ್ರಮವನ್ನು ಪೂಜ್ಯ ಶ್ರೀಮನ್ ನಿರಂಜನ ಮಹಾ ಜಗದ್ಗುರು ಡಾ.ಮಾತೇ ಗಂಗಾದೇವಿಯರ ದಿವ್ಯ ಸಾನಿಧ್ಯ ದಲ್ಲಿ ಗೌರವಾನ್ವಿತ
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಜೀವಶಾಸ್ತ್ರ ಹಾಗೂ ಪರಿಸರ ಇಲಾಖೆ ಸಚಿವರು ಈಶ್ವರ .ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿದರು
ದಿವ್ಯ ಸಾನಿಧ್ಯ ವಹಿಸಿದ್ದ.ಪೂಜ್ಯ ಶ್ರೀ ಮನ್ ನಿರಂಜನ ಮಹಾ ಜಗದ್ಗುರು,
ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದೇವರು
ಅಧ್ಯಕ್ಷರು ಅನುಭವ ಮಂಟಪ ಬಸವಕಲ್ಯಾಣ.
ಪೂಜ್ಯಶ್ರೀ ಡಾ. ಗುರುಬಸವ ಮಹಾಸ್ವಾಮಿಗಳು
ವಿರಕ್ತ ಮಠ ಪಾಂಡೋಮಟ್ಟಿ ಕಮ್ಮತ್ತಹಳ್ಳಿ ಚನ್ನಗಿರಿ ತಾಲ್ಲೂಕು.
ಪೂಜ್ಯಶ್ರೀ ಮ.ಘ.ಚ. ಗುರುಬಸವ ಪಟ್ಟದೇವರು
ಹಿರೇಮಠ ಸಂಸ್ಥಾನ ಭಾಲ್ಕಿ.
ಪೂಜ್ಯಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು ಗುರುಬಸವ ಸ0ಸ್ಥಾನ ಭಾಲ್ಕಿ,
ಶರಣ ಸೋಮಶೇಖರ ಪಾಟೀಲ ಗಾದಗಿ
ಜಿಲ್ಲಾಧ್ಯಕ್ಷರು ರಾಷ್ಟೀಯ ಬಸವದಳ, ಬೀದರ,
ಶರಣ ಸಂಜೀವಕುಮಾರ ಪಾಟೀಲ ಗೌಡಗಾಂವ
ಅಧ್ಯಕ್ಷರು ಕಲ್ಯಾಣ ಪರ್ವ ಸ್ವಾಗತ ಸಮಿತಿ,
ಶರಣ ಶಿವಲಿಂಗ
ಬಸವತತ್ವ ಚಿಂತಕರು, ಬೀದರ,
ಶರಣ ಅಮರಖಂಡ್ರೆ
ಅಧ್ಯಕ್ಷರು ಡಿ. ಸಿ. ಸಿ,ಬ್ಯಾಂಕ್ ಬೀದರ್.
ಅಭಿಷೇಕ್ ಪಾಟೀಲ
ಉಪಾಧ್ಯಕ್ಷರು ಡಿ. ಸಿ. ಸಿ ಬ್ಯಾಂಕ್ ಬೀದರ
ಡಾ.. ಚಂದ್ರಕಾಂತ ಗುದಗೆ
ಖ್ಯಾತ ವೈದ್ಯರು ಬೀದರ.
ಮಲ್ಲಿಕಾರ್ಜುನ ಖುಬಾ
ಮಾಜಿ ಶಾಸಕರು ಬಸವಕಲ್ಯಾಣ.
ವಿಜಯಕುಮಾರ ಪಾಟೀಲ ಗಾದಗಿ
ಅಧ್ಯಕ್ಷರು ಗಾಂಧಿ ಗಂಜ್ ಕೋ. ಆಪರೇಟಿವ್ ಬ್ಯಾಂಕ್ ಬೀದರ
ಧನರಾಜ ತಾಡಂಪಳ್ಳಿ
ಉದ್ಯಮಿಗಳು,ಬೀದರ.
ಶಾಂತಾಬಾಯಿ ಬಿರಾದರ ಚಂದಾಪುರ ತಾ// ಭಾಲ್ಕಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಷನ್ (ರಿ ) ನವದೆಹಲಿ.
ಶಿವಶರಣಪ್ಪ ವಾಲಿ
ಹಿರಿಯ ಪತ್ರಕರ್ತರು ಬೀದರ
ಶಿವರಾಜ ನರಶೆಟ್ಟೆ
ಆನಂದ ದೇವಪ್ಪಾ
ಗುಂಡುರೆಡ್ಡಿ
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು
ಶಿವಾನಂದ ಪಿಸ್ತಿ
ಉಪಮಹಾಪೌರರು ಕಲಬುರಗಿ ಮಹಾನಗರ ಪಾಲಿಕೆ
ಗುಪ್ತಲಿಂಗ ಪಾಟೀಲ
ಅಧ್ಯಕ್ಷರು ನ್ಯಾಯವಾದಿಗಳ ಸಂಘ ಕಲಬುರಗಿ ರವರುಗಳೆಲ್ಲರು ಬಾಗಿಯಾಗಿದ್ದರು.
ಅತಿಥಿಗಳಾಗಿ
ಹಾಲಪ್ಪರವರು
ಗೌರವಾಧ್ಯಕ್ಷರು ರಾ. ಬ. ದಳ. ಶಿವಮೊಗ್ಗ
ಏನ್. ಚಂದ್ರಮೌಳಿ
ಬೆಂಗಳೂರು
ಕೆ. ವಿರೇಶ
ಕುಂಬಳಗೊಡ ಬೆಂಗಳೂರು
ಪಂಡಿತ ನಾಗರಾಳೆ
ನ್ಯಾಯವಾದಿಗಳು ಬಸವಕಲ್ಯಾಣ
ಸುರೇಶ ಮರೂರ್ ಕರ್
ರಾ. ಬ. ದಳ. ಬೆಂಗಳೂರು
ರವಿ ಶಂಭು
ಕೋಶಾಧ್ಯಕ್ಷರು ರಾ. ಬ. ದಳ ಕೋಳಾರ
ಎ. ಸಿ. ಮೂಲಿಮನಿ
ವಿಶ್ರಾಂತ ಅಭಿಯಂತರಕರು ಹಾಗೂ ಉಪಾಧ್ಯಕ್ಷರು ರಾ. ಬಸವದಳ ಶಿವಮೊಗ್ಗ
ಬಸವರಾಜ ಕಡೆಮನಿ
ರಾ. ಬ. ದಳ ಕಿತ್ತೂರ
ಜಗನ್ನಾಥ ಭೂತಭೂರೆ
ರಾ. ಬ. ದಳ. ಬೆಂಗಳೂರು
ಜಗನ್ನಾಥ ಕೇಬಲ
ಅಧ್ಯಕ್ಷರು ರಾ. ಬ. ದಳ. ಬೆಂಗಳೂರು
ವಿರೇಶ ಹಲ್ಕಿ
ಪ್ರಧಾನ ಕಾರ್ಯದರ್ಶಿ ರಾ. ಬ. ದಳ ಬೈಲಹೊಂಗಲ
ಬಸನಗೌಡ ಪಾಟೀಲ
ರಾ. ಬ. ದಳ. ಸೌದತ್ತಿ
ಶ್ರೀಕಾಂತ ಭೂರಾಳೆ
ತಾಲ್ಲೂಕು ಅಧ್ಯಕ್ಷರು ರಾ. ಬ. ದಳ. ಭಾಲ್ಕಿ
ಮಹಾದೇವ ಬೇಲೂರೆ
ರಾಷ್ಟ್ರೀಯ ಬಸವದಳ. ಭಾತಂಬ್ರಾ ರವರುಗಳು ಪಾಲ್ಗೊಂಡಿದ್ದರು.
ರಾಜೇಂದ್ರ ಕುಮಾರ ಗಂದಗೆ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಬಸವದಳ ರವರಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891.