ಧಾರವಾಡ ನಗರದ ಸುಗತೆ ಸರ್ಜಿಕಲ್ ಮತ್ತು ಕೆಮಿಕಲ್ಸ್ ಸಂಸ್ಥೆಯ 15ನೇ ವಾರ್ಷಿಕೊತ್ಸವ ಹಾಗೂ 76 ನೇ ಸ್ವಾತಂತ್ರೋತ್ಸವದ ಸವಿ ನೆನಪಿನಲ್ಲ, ಓಡಿನ್ ಹೆಲ್ಲಕೆರ್ ಪ್ರೈ ಅ ನ ಸಹಯೋಗದಲ್ಲಿ ಉಚಿತ ರಕ್ತದ ಒತ್ತಡ (BP) ಮತ್ತು ಮಧುಮೇಹ (Sugar) ಕಾಯಿಲೆಯ ತಪಾಸಣೆ
ಕಾರ್ಯಕ್ರಮವನ್ನು ಧಾರವಾಡ ನಗರದ ಜುಬ್ಲಿ ಸರ್ಕಲ್‌ನಲ್ಲಿರುವ ಓಸವಾಲ್ ಟಾವರನಲ್ಲಿರುವ ಒಂದನೇ ಮಹಡಿಯಲ್ಲಿ ದಿನಾಂಕ: 13, 14, 15 ನೇ ಆಗಸ್ಟ 2023 ರಂದು ಸಮಯ ಬೆಳಗ್ಗೆ 10:00 ಯಿಂದ ಸಾಯಂಕಾಲ 7:00 ಗಂಟೆಯ ವರೆಗೆ ತಪಾಸಣೆ ಮಾಡಲಾಗುವುದು.
ಇದರೊಂದಿಗೆ ಮಧುಮೇಹ ಕಾಯಿಲೆ ಇರುವ ಹಿರಿಯ ನಾಗರಿಕರಿಗೆ ಉಚಿತವಾಗಿ ಮಧುಮೇಹ ತಪಾಸಣಾ ಯಂತ್ರವನ್ನು (Sugar Testing Machine) ಕೊಡಲಾಗುವುದು. ಅಲ್ಲದೇ ಸಂಬಂಧಪಟ್ಟ ವಿವಿಧ ರೀತಿಯ ವೈದ್ಯಕೀಯ ಉಪಕರಣಗಳ ಮೇಲೆ 30% - 60% ರಿಯಾಯಿತಿ ದರದಲ್ಲಿಕೊಡಲಾಗುವುದು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ :9945564891