ಪ್ರಥಮ ಬಾರಿಗೆ ವಿದ್ಯಾಕಾಶಿ ಧಾರವಾಡದಲ್ಲಿ ಬ್ರಿಲಿಯಂಟ್ ಬೈನ್ ಅಕಾಡೆಮಿ ವತಿಯಿಂದ ವಿಶೇಷ ತರಬೇತಿ ಎಪ್ರಿಲ್ 1 ರಿಂದ .
ಧಾರವಾಡ 10 :
ಶಾಲಾ ಮಕ್ಕಳಿಗಾಗಿ (6ರಿಂದ 15 ವರ್ಷ) ಬ್ರಿಲಿಯಂಟ್ ಬೈನ್ ಅಕಾಡೆಮಿ ವತಿಯಿಂದ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿದೆ. ಇದರ ಅವಕಾಶವನ್ನು ಪಾಲಕ/ಪೋಷಕರು ಸದುಪಯೋಗ ಮಾಡಿಕೊಂಡು ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸುವರ್ಣಾವಕಾಶವಾಗಿದೆ.ಎಂದು ಶ್ರೀಧರಬಾಬು ಕ್ರೀಷ್ಣಾಪುರ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಬಡ ಹಾಗೂ ಮದ್ಯಮ ವರ್ಗದ ಮಕ್ಕಳಿಗೆ ನಮ್ಮ ಸಂಸ್ಥೆಯ ವತಿಯಿಂದ ವಿಶೇಷ ಶುಲ್ಕ ರಿಯಾಯತಿ ನೀಡಲಾಗುವುದು.
ಬ್ರಿಲಿಯಂಟ್ ಬ್ರೇನ್ ಸಂಸ್ಥೆ ಕಳೆದ 3 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಮಕ್ಕಳ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಕಾರ್ಯ ಕ್ಷಮತೆ ಹೆಚ್ಚಿಸುವ ತರಬೇತಿಗಳನ್ನು ನೀಡುತ್ತಿದೆ. ಶಾಲೆಗಳಲ್ಲಿ, ಇತರೇ, ಆದೇಶಗಳಲ್ಲಿ ತರಬೇತಿಯಲ್ಲಿ ಮಕ್ಕಳನ್ನು ಅತ್ಯಂತ ಆನನ್ಯರನ್ನಾಗಿ ಮಾಡುವದಾಗಿದೆ. ಎಂದರೆ, ಜ್ಞಾನ, ಶಕ್ತಿ, ಏಕಾಗ್ರತೆ, ಆತ್ಮವಿಶ್ವಾಸ, ಸೃಜನಶೀಲತೆ, ತಾರ್ಕಿಕ ಶಕ್ತಿ, ಭಾನಾತ್ಮಕ ಶಕ್ತಿ, ಕ್ರೀಡಾ ಸಾಮರ್ಥ್ಯ, ಎಡಬಲ ಮೆದುಳಿನ ಸಮತೋಲನ, ಶೈಕ್ಷಣಿಕ ಕಾರ್ಯಕ್ಷಮತೆ ಹೆಚ್ಚಿಸುವ ತರಬೇತಿಗಳನ್ನು ನೀಡಲಾಗುತ್ತದೆ. ಇದುವೇ ಸಂಸ್ಥೆಯ ಧೈಯೋದ್ದೇಶವಾಗಿದೆ.
ತರಬೇತಿಯ ಕ್ರಮ ಹೀಗಿವೆ, ಮೊದಲು ಮಕ್ಕಳ ಕೈಬೆರಳ ರೇಖೆಗಳ ಸ್ಕ್ಯಾನ್ ಮಾಡುವುದರ ಮುಖಾಂತರ ಒಂದು ವೈಜ್ಞಾನಿಕ ರಿಪೊರ್ಟ್ sonorenog oca DMIT TEST, ANALYSIS Dermatoglyphics & Multiple Intellegece Test ಇದರಿಂದ ಮಕ್ಕಳ ಸಾಮರ್ಥ್ಯ, ದೌರ್ಬಲ್ಯಗಳು, ಕಾರ್ಯದಕ್ಷತೆ ಮತ್ತು ಪರ್ಸನಾಲಿಟಿ, IQ.EQ.CQ AQ ಶೈಕ್ಷಣಿಕ ಸಾಮರ್ಥ್ಯ, ಕ್ರೀಡಾ ಸಾಮರ್ಥ್ಯ, ಮೆದುಳಿನ ಸಮತೋಲನ, ಕಲಿಕೆಯ ಕ್ರಮ, ಗ್ರಹಿಸುವ ಶಕ್ತಿ, ಕೊರ್ಸ್ ಆಯ್ಕೆ ಮತ್ತು ವೃತ್ತಿ ಮಾರ್ಗದರ್ಶನ ಮಂತಾದವುಗಳು ತಿಳಿಯುತ್ತವೆ. ಈ Reportನ್ನು ನಾವು ಪಾಲಕರ ಜೊತೆಯಲ್ಲಿ ಸಮಾಲೋಚನೆ ನಡೆಸುತ್ತೇವೆ ಮತ್ತು ಮುಂದಿನ ತರಬೇತಿಯನ್ನು ನೀಡುತ್ತೇವೆ. ಈಗಾಗಲೇ ನೂರಾರು ಮಕ್ಕಳು ಈ ಪ್ರಯೋಜನ ಪಡೆದಿದ್ದಾರೆ ಎಂದರು.
ಈ ತರಬೇತಿಯಲ್ಲಿ ಮಕ್ಕಳ ಎಡ ಮತ್ತು ಬಲ, ಮೆದುಳಿನ ಸರಿಯಾಗಿ ಉಪಯೋಗಿಸುವುದನ್ನ ತರಬೇತಿಗೊಳಿಸಲಾಗುವುದು, ಇದರಿಂದ ಮಕ್ಕಳು BLIND FOLD ಅಂದರೆ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಅನೇಕ ವಸ್ತುಗಳ ಗುರುತಿಸುವಿಕೆ, ಚಿತ್ರಗಳನ್ನು ಗುರುತಿಸುವುದು, ಬಣ್ಣಗಳನ್ನು ಗುರುತಿಸುವುದು, ಬಾಹ್ಯ ವಸ್ತುಗಳನ್ನು ಪಂಚೇಂದ್ರಿಯಗಳ ಮೂಲಕ ಗ್ರಹಿಸಿ ಸಂವೇದಿಸುವುದು, ಈ ರೀತಿಯ ಆನೇಕ ಚಟುವಟಿಕೆಗಳನ್ನು ಮಾಡುತ್ತಾರೆ. ಇದರಿಂದ ಅವರ ಶೈಕ್ಷಣಿಕ ಅಭಿವೃದ್ಧಿ, ಕ್ರೀಡಾ ಅಭಿವೃದ್ಧಿ, ಮತ್ತು ಮಾನಸಿಕ ಅಭಿವೃದ್ಧಿಯಾಗುತ್ತದೆ. ಮೆದುಳನ್ನು ಚುರುಕಾಗಿಸುತ್ತದೆ, ಮತ್ತು ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.
ಸೂಚನೆ, ಬಡ ವಿದ್ಯಾರ್ಥಿಗಳು ಆಧಾರ್ ಕಾರ್ಡ್, ಬಿಪಿಎಲ್, ಎಪಿಎಲ್, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ ಸಲ್ಲಿಸಿ ತುಲ್ಕ ರಿಯಾಯಿತಿ ಪಡೆಯಬಹುದು.
ಸೀಮಿತ ಅವಧಿಗೆ ಮಾತ್ರ ಮಾರ್ಚ್
10 ರಿಂದ 30ರ ವರೆಗೆ ನೊಂದಾಯಿಸಿಕೊಳ್ಳಲಿ.
ಈ ತರಬೇತಿಯು ಕೇವಲ 6 ತರಗತಿಗಳು (ವಾರದಲ್ಲ ಒಂದು ದಿನ) ಆಗಿದೆ, ತರಬೇತಿಗೆ ಸೇರಿ ಮತ್ತು ಇದರ ಉಪಯೋಗ ಎಲ್ಲ ವರ್ಗದ ಮಕ್ಕಳಗೆ ಅನುಕೂಲ ಮಾಡಲು ನಾವು ಶ್ರಮಿಸುತ್ತೇವೆ, ಹೆಚ್ಚಿನ ವಿವರಗಳಿಗೆ,ಸಮಾಲೋಚನೆಗೆ ಹಾಗೂ ಶಾಲೆಯಲ್ಲಿ ಕಾರ್ಯಾಗಾರ ಮಾಡಲು ಸಹ ಸಂಪರ್ಕಿಸಬಹುದು.ಕಾರ್ಯಾಗಾರದ ಸ್ಥಳ ಭಾವಸಾರ ಆಟ್ಸ್ & ಕಾಮರ್ಸ್ ಪಿ ಯು ಕಾಲೇಜು ಹಳೆಯ ಎಸ್‌ಪಿ ಸರ್ಕಲ್, ಧಾರವಾಡ
9483361118, 9845616570 ಹೆಚ್ಚಿನ ಮಾಹಿತಿಗಾಗಿ. ಸಂಪಕಿ೯ಸಲು ಕೋರಿದ್ದಾರೆ.ವಿಷ್ಣು ಗುರುವಣ್ಣರ,ಪ್ರಕಾಶ ಹಿರೇಮಠ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.