ಅಮ್ಮ ಸೇವಾ ಸಂಸ್ಥೆಯಿಂದ ನಾಳೆ ಸನ್ಮಾನ ಕಾರ್ಯಕ್ರಮ
ಕಲೆ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆರಿಗೆ
ಸನ್ಮಾನ ಹಾಗೂ
ಶ್ರಮಿಕ ಮಹಿಳೆಯರಿಗೆ ಗೌರವ ಸಮರ್ಪಣಾ ಸಮಾರಂಭ ನಾಳೆ ಕ.ವಿ.ವ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸಂಜೆ 5-30 ಕ್ಕೆ ಆಯೋಜಿಸಿಲಾಗಿದೆ, ನಿವೃತ್ತ ಮುಖ್ಯಾಧ್ಯಾಪಕಿ ಶ್ರೀಮತಿ ಎ.ಬಿ. ಬಟಕುರ್ಕಿ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಶ್ರೀಮತಿ ಇಸಬೆಲ್ಲಾ ಝೇವಿಯರ್ ಶ್ರೀಮತಿ ಶಶಿಕಲಾ ಎ. ಮಗದುಮ್ ಆಗಮಿಸುವರು, ಉಪನ್ಯಾಸ ಅಕ್ಕ' ಪ್ರಶಸ್ತಿ ಪುರಸ್ಕೃತ ಶ್ರೀಮತಿ ಶಾರದಾ ಕೌದಿ ನೀಡುವರು, ಕಾಯ೯ಕ್ರಮದಲ್ಲಿ ಚಿತ್ರಕಲಾವಿದೆ ,ರಂಗ ಕಲಾವಿದೆ , ಮಹಿಳಾ ಸಾಂತ್ವನ ಸೇವೆ , ಗೃಹಿಣಿ , ನಿರ್ದೇಶಕಿ, ಶಿಕ್ಷಕಿ,ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಿಲಾಗುವದು ಎಂದು ಮುಮತಾಜ ಹುಸೇನ್ ನಧಾಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
STAR 74 NEWS YOUTUBE CHANNEL DO SUBSCRIBE