ಬೆಲ್ಲದ ಸೋಲುವ ಬೀತಿಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಹೆಸರು ಡಿಲೀಟ್--ಚಿಂಚೋರೆ
ಧಾರವಾಡ:--ಧಾರವಾದ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಈ ಬಾರಿ ಸೋಲುವ ಬೀತಿಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಸಾಕಷ್ಟು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಡೀಲಿಟ್ ಮಾಡಿದ್ದಾರೆ ಎಂದು
,ಧಾರವಾದ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಹಾಗೂ ಕಾಂಗ್ರೆಸ್ ಮುಖಂಡರಾದ ದೀಪಕ್ಕೆ ಚಿಂಚೊರೆ ತೀವ್ರ. ಆಕ್ರೋಶವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಾಡ್೯ 30,34,35 ಹಾಗೂ 24,25 ಸೇರಿದಂತೆ ಹಲವಾರು ವಾಡ್೯ಗಳಲ್ಲಿ ಕಾಂಗ್ರೆಸ್ ಬೆಂಬಲಿಸುವ ಅಲ್ಪಸಂಖ್ಯಾತರ, ಹಿಂದುಳಿದ ವಗ೯ಗಳ ಸೇರಿದಂತೆ ಸುಮಾರು ಸಾವಿರಾರು ಮತದಾರರ ಹೆಸರನ್ನು ಡೀಲಿಟ್ ಮಾಡಲಾಗಿದೆ ಎಂದು ಟೀಕಿಸಿದರು.
ಶಾಸಕ ಬೆಲ್ಲದ ಅವರು ಎ.ಎಮ್ ಎಂಬ ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಮತದಾರರ ಹೆಸರಿನ ಪಟ್ಟಿ ಪರಿಶೀಲನೆ ನೆಪದಲ್ಲಿ ಮನೆ--ಮನೆಗೆ ತೆರಳಿ ಮೊಸಮಾಡುತ್ತಿದ್ದಾರೆ.ಎಂದ ಅವರು ಜಿಲ್ಲಾಧಿಕಾರಿ ಹಾಗೂ ಪಾಲಿಕೆಯ ಆಯುಕ್ತರು ಬಿಜೆಪಿ ಏಂಜಟ್ ರಂತೆ ವತಿ೯ಸುತ್ತಿದ್ದಾರೆ ಎಂದು ಗಂಭೀರ ಆರೋಪಮಾಡಿದರು.
ಡಿ.8 ರವರೆಗೆ ಮತದಾರರ. ಹೆಸರು ಸೇಪ೯ಡೆಯ ದಿನಾಂಕವನ್ನು ವಿಸ್ತರಿಸಿ ಇನ್ನೂ 15 ರಿಂದ 20 ದಿನಗಳ ಕಾಲ ಸಮಯಾವಕಾಶ ನೀಡಬೇಕೆದ್ದರು.
ಜಲಮಂಡಳಿಯ ಗುತ್ತಿಗೆ ನೌಕರರನ್ನು ನ್ಯಾಯಾಲಯದ ತೀಪಿ೯ನಂತೆ ಹುದ್ದೆಗಳನ್ನು ಕಾಯಂ ಮಾಡಬೇಕು.ಅವರಿಗೆ ಶೀಘ್ರವೇ ವೇತನ ಕಂಜೀರ ಮಾಡಬೇಕೆಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಸಿ.ಪಿ.ಶಿರಗುಪ್ಪಿ, ರವಿ ಮಾಳಗೇರ್,ಮೃತ್ಯುಂಜ್ಯಯ ಕೊಟೂರ ಇನ್ನಿತರರು ಉಪಸ್ಥಿತರಿದ್ದರು.
STAR 74 NEWS channel DO LIKE AND SUBSCRIBE