ಇಂದು ಕೆಪಿಟಿಸಿಎಲ್ ಅಧಿಕಾರಿಗಳ ಮತ್ತು ನೌಕರರ ಒಕ್ಕೂಟ
ಕೆಪಿಟಿಸಿಎಲ್ ನೌಕರರ ಸಂಘ ಹಾಗೂ ಆಲ್ ಇಂಡಿಯಾ ಪವರ್ ಮೆನ್ಸ್ ಫೆಡರೇಶನ್ AIPF ಮತ್ತು AIUTUC ಸೇರಿದ ಹೆಸ್ಕಾಂ ಗುತ್ತಿಗೆ ನೌಕರರ ಸಂಘಗಳ ವತಿಯಿಂದ ಜಂಟಿಯಾಗಿ ತರಾತುರಿಯಲ್ಲಿ ವಿದ್ಯುತ್ ಖಾಸಗಿಕರಣದ ನೀಲನಕ್ಷೆಯಾದ ವಿದ್ಯುತ್ ತಿದ್ದುಪಡಿ ಕಾಯ್ದೆ 2022 ಅನ್ನು ಕೇಂದ್ರ ಸರ್ಕಾರ ಸಂಸತ್ ನಲ್ಲಿ ಮಂಡಿಸಿರುವುದರ ವಿರುದ್ಧ ಹುಬ್ಬಳ್ಳಿಯ
ನವನಗರದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಮುಂದೆ ಮಿಂಚಿನ ಪ್ರತಿಭಟನೆ ನಡೆಸಲಾಯಿತು.