ನಿನ್ನೆ ಮದ್ಯ ರಾತ್ರಿ 12ಘಂಟೆಗೆ 75 ನೇ ಸ್ವತಂತ್ರ ಮಹೋತ್ಸವವನ್ನು ಅಂಗವಾಗಿ 75ಅಡಿಯ ಎತ್ತರದ ಸ್ಥಂಭಕ್ಕೆ ಧ್ವಜಾರೋಹಣ ಮಾಡಲಾಯಿತು .ಈ ಸಂಧರ್ಭದಲ್ಲಿ ಹು-ದಾ ಮಾಹಾನಗರ ಪಾಲಿಕೆಯ ಮೆಯರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ , ಹೇಗಡೆ ಮಾಹಾನಗರ ಪಾಲಿಕೆಯ ಸದಸ್ಯರು ರಾಜಕೀಯ ಮುಖಂಡರು. ಮಾಹಾನಗರ ಪಾಲಿಕೆಯ ಸಿಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತಿರಿದ್ದರು.
ಯಾವುದೇ ಶೀರ್ಷಿಕೆಯಿಲ್ಲ
byStar74news (M.M.Mangalgatti)
-
0