ಸಂಗೊಳ್ಳಿರಾಯಣ್ಣ ನಗರದಲ್ಲಿ ೭೫ನೇ ವರ್ಷದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಧ್ವಜ ಹಾರಿಸಲಾಗಿದೆ.

ಇಂದು ಧಾರವಾಡದ ಸಂಗೊಳ್ಳಿರಾಯಣ್ಣ ನಗರದಲ್ಲಿ ೭೫ನೇ ವರ್ಷದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಧ್ವಜ ಹಾರಿಸಲಾಗಿದೆ.
ಈ ಸಂದರ್ಭದಲ್ಲಿ ಕಲಾವತಿ ಗಿರಿಯಣ್ಣವರ,ಸತೀಶ್ ಗಿರಿಯಣ್ಣವರ,ವಿಜಯಲಕ್ಷ್ಮಿ ದೊಡವಾಡ, ರೇಖಾ ,ಗೀತಾ, ಮಂಜುಳಾ, ಪ್ರಮೋದಾ, ದೊಡಮನಿ, ಕೊಲ್ಹಾಪುರ, ಪಾಂಡೆ ಮತ್ತು ಮಾಜಿ ಸೈನಿಕರು ಅಣ್ಣಿಗೇರಿ ಸಾರ್, ಗಾಡಿ ಸಾರ್, ಹೂಗಾರ್ ಸಾರ್, ಕಮದೊಳ್ಳಿ ಸಾರ್ ಇನ್ನಿತರರು ಭಾಗಿಯಾಗಿದ್ದರು.
ನವೀನ ಹಳೆಯದು

نموذج الاتصال