ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಆಸ್ಟ್ರೇಲಿಯಾ ದೇಶಕ್ಕೆ ಭೇಟಿ
ಕ್ವಿನಾನಾದ ಟೈಂಕಿ ಯಲ್ಲಿರುವ ಲಿಥಿಯಂ ಸಂಸ್ಕರಣ ಕೇಂದ್ರಕ್ಕೆ ಸಂಪನ್ಮೂಲ ಹಾಗೂ ಉತ್ತರ ಆಸ್ಟ್ರೇಲಿಯಾದ ಸಚಿವರಾದ Madeleine King MP , ಅವರ ಜೊತೆಗೆ ಭೇಟಿ ನೀಡಿದೆ.
ಇದು ಆಸ್ಟ್ರೇಲಿಯಾದ ಪ್ರಥಮ ಸ್ವಯಂ ಚಾಲಿತ ಲಿಥಿಯಂ ಹೈಡ್ರಾಕ್ಸೈಡ್ ಸಂಸ್ಕರಣ ಕೇಂದ್ರವಾಗಿದೆ.
ಲಿಥಿಯಂ ಹೈಡ್ರಾಕ್ಸೈಡ್, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯ ತಯಾರಿಕೆಗೆ ಬೇಕಾಗುವ ಪ್ರಮುಖ ಖನಿಜಾಂಶವಾಗಿದೆ. ಜಂಟಿಯಾಗಿ ಹೂಡಿಕೆ ಮಾಡುವುದರ ಮೂಲಕ ಆಸ್ಟ್ರೇಲಿಯಾದಲ್ಲಿರುವ ಲಿಥಿಯಂ ಸಂಸ್ಕರಣ ಕೇಂದ್ರಗಳನ್ನು ಯಾವ ರೀತಿಯಾಗಿ ಸದುಪಯೋಗಪಡಿಸಿಕೊಳ್ಳಬಹುದು ಹಾಗೂ ಖನಿಜಾಂಶಗಳ ಕ್ಷೇತ್ರದಲ್ಲಿ ಅಗತ್ಯ ಸಹಕಾರ ವೃದ್ಧಿಸುವ ಕುರಿತು ಚರ್ಚಿಸಲಾಯಿತು.
Visited Tianqi Lithium processing facility, Kwinana accompanied by Australian Minister for Resources and Northern Australia, Madeleine King, humbled by her kind gesture.
This lithium processing facility is Australia’s first fully-automated lithium hydroxide processing plant.
Lithium hydroxide is a key component in electric vehicle batteries. During the visit, discussed about exploring joint investment opportunities for utilizing the available advanced lithium processing facilities in Australia and enhancing cooperation in the field of strategic minerals.
Ministry of Mines, Government of India
Ministry of Coal,Government of India