ಇಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಉಚಿತ ವೈಫೈ


ಇಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಉಚಿತ ವೈಫೈ,



 ಸಿಸಿ ಟಿವಿ, ಹಾಗೂ ಹವಾನಿಯಂತ್ರಣಗಳನ್ನು ಹೊಂದಿರುವ ನೂತನ ಹೊಸ 500 ಬಸ್ ನಿಲ್ದಾಣಗಳ ಸ್ಥಾಪನೆಗಾಗಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಹಾಗೂ ಖಾಸಗಿ ಕಂಪನಿಯೊಂದರ ಸಹಯೋಗದಲ್ಲಿ ಪ್ರಾಯೋಗಿಕ ಬಸ್ ನಿಲ್ದಾಣ ನಿರ್ಮಿಸಲು ಧಾರವಾಡದಲ್ಲಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಸ್ಥಳ ಪರಿಶೀಲನೆ ಮಾಡಿದರು. 


ಈ ಸಂದರ್ಭದಲ್ಲಿ ಧಾರವಾಡ ವಲಯ 3 ರ ಸಹಾಯಕ ಆಯುಕ್ತರಾದ ಶ್ರೀ ಆರ್.ಎಂ.ಕುಲಕರ್ಣಿ ರವರು ಹಾಗೂ ಖಾಸಗಿ ಕಂಪನಿಯ ಪರವಾಗಿ ಶ್ರೀ ವೇಮನ್ ಮಂಕಣಿ ಹಾಗೂ ಶ್ರೀ ರವಿರಾಜ ಕಮ್ಮಾರ no ರವರು ಕೂಡಾ ಉಪಸ್ಥಿತರಿದ್ದರು.



ನವೀನ ಹಳೆಯದು

نموذج الاتصال