DHARWAD:ಜನೆವರಿ ದಿ 17 ರ ಸಾಯಂಕಾಲ 4 ಗಂಟೆಗೆ ಅಂಗಡಿಗೆ ಹೋಗಿ ಬರುವದಾಗಿ ಹೇಳಿ ಹೋದವನು ಕಾಣೆ ಆಗಿದ್ದು

ವ್ಯಕ್ತಿ ಕಾಣೆ.           ಧಾರವಾಡ  15 :  ಜನೆವರಿ ದಿ 17 ರ ಸಾಯಂಕಾಲ 4 ಗಂಟೆಗೆ ಅಂಗಡಿಗೆ ಹೋಗಿ ಬರುವದಾಗಿ ಹೇಳಿ ಹೋದವನು ಕಾಣೆ ಆಗಿದ್ದು
 ಹೆಸರು ಕಿರಣಕುಮಾರ ತಂದೆ ಅರುಣ ಯಾದವ,        ವಯಸ್ಸು  26 ವರ್ಷ , ಎತ್ತರ 5 ಘಟ 8 ಇಂಚು,ಚಹರೆ ಮೈಬಣ್ಣ ಹಾಲಗೆಂಪು , 
ಸಾದಾರನ ಮೈಕಟ್ಟು, ಕೋಲು ಮುಖ, ಚೂಪಾದ ಮೂಗು, ತಲೆಯಲ್ಲಿ ಕಪ್ಪು ಕೂದಲು ಇವೆ.
ಗುರುತುಗಳು ಸಣ್ಣಗೆ ಗಡ್ಡ ಬಿಟ್ಟಿರುತ್ತಾನೆ, ತಿರಸಗಣ್ಣು ಇರುತ್ತದೆ. ಉಡುಪು ಮೈಮೇಲೆ ಕಪ್ಪು ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ನೈಟ್ ಪ್ಯಾಂಟ
ಧರಿಸಿದ್ದನು.
ಕನ್ನಡ ಮತ್ತು ಹಿಂದಿ
 ಮಾತನಾಡುತ್ತಾನೆ 
ಈ ಭಾವಚಿತ್ರದಲ್ಲಿರುವ ಕಾಣೆಯಾದ ಮನುಷ್ಯ ಪತ್ತೆಯಾದಲ್ಲಿ ಅಥವಾ ಸುಳಿವು ಸಿಕ್ಕಲ್ಲಿ ಈ ಕೆಳಗಿನ ವಿಳಾಸಕ್ಕೆ ತಿಳಿಸಲು
ಕೋರಲಾಗಿದೆ.
ಸಂಪರ್ಕಿಸುವ ದೂರವಾಣಿ ಸಂಖ್ಯೆ
ಗರಗ ಪೊಲೀಸ್‌ ಠಾಣೆ , 0836-2233217- 9480804347
0836-2233213- 9480804330
ಧಾರವಾಡ ಕಂಟ್ರೋಲ ರೂಮಃ 0836-2233201 ಸಂಖೆಗಳಿಗೆ ಸಂಪರ್ಕಿಸಲು ವಿನಂತಿಸಲಾಗಿದೆ.
ನವೀನ ಹಳೆಯದು

نموذج الاتصال