BREKING NEWS:* ಶಿರಸಿ ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಗದ್ದೆ ಗ್ರಾಮದ ಹುಣಸೆಹಳ್ಳಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ
ನಡೆಸಿರುವ ಗ್ರಾಮೀಣ ಠಾಣೆ ಪೊಲೀಸರು.5 ಜನರ ಮೇಲೆ ಪ್ರಕರಣ ದಾಖಲಿಸಿ *5240 ರೂ ವಶಪಡಿಸಿಕೊಂಡಿರುವ ಪೋಲಿಸರು*. *ಸಿದ್ದಾಪುರ ತಾಲೂಕಿನ ದತ್ತು ಮಾಬ್ಲು ಗೌಡ, ಸಿರ್ಸಿ ತಾಲೂಕಿನವರಾದ ಶ್ರೀಕಾಂತ್ ಮಾಬ್ಲು ಗೌಡ,ಶ್ರೀಕಾಂತ ಮಾಬ್ಲು ಗೌಡಾ,ಗೋಪಾಲ ಹೊನ್ನಾ ಗೌಡಾ,ಗೋಪಾಲ ರಾಮಾ ನಾಯ್ಕ ಹಾಗು ಗೋಪಾಲ ಕೃಷ್ಣಾ ಗೌಡಾ* ಮೇಲೆ ಪ್ರಕರಣ ದಾಖಲಿಸಲಾಗಿದೆ.ಪಿಎಸ್ಆಯ್ ದಯಾನಂದ ಜೋಗಳೆಕರ್ ಮತ್ತವರ ಸಿಬ್ಬಂದಿಗಳು ದಾಳಿ ನಡೆಸಿದ್ದರು.