DHARWAD: ಧಾರವಾಡ ಶಹರ ಪೋಲಿಸ್ ಠಾಣೆಯಲ್ಲಿ ಉಚಿತ ಆರೊಗ್ಯ ತಪಾಸಣಾ ಶಿಬಿರ
ಧಾರವಾಡ ಶಹರದ ಪೋಲಿಸ್ ಠಾಣೆ ರಾಷ್ಟ್ರೋತ್ಥಾನ ಬ್ಲಡ್ ಸೆಂಟರ್ ಹುಬ್ಬಳ್ಳಿ, ಮೇಡಿ ಲ್ಯಾಬ್ ಇವರ ಸಂಯುಕ್ತಾ ಆಶ್ರಯದಲ್ಲಿ ಪೋಲಿಸ್ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗೆ ಉಚಿತ ನೇತ್ರ,ಹೃದಯ ರೋಗ, ಮಧುಮೇಹ. ಸಂಭಂದಿತ ರೋಗಗಳ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿ ಕೊಳ್ಳಲಾಗಿತ್ತು. ACP ಪ್ರಶಾಂತ್ ಸಿದ್ದನ ಗೌಡರ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪೋಲಿಸ್ ಇನ್ಸ್ಪೆಕ್ಟರ್ N.C.ಕಾಡದೇವರ ಮಠ ರಕ್ತದಾನ ಮಾಡಿದರು.
ಕುಟುಂಬದ ವರಾದ ಶ್ರೀ ಮತಿ ಶ್ವೇತಾ ಕಾಡದೇವರಮಠ, ಲಿಶಾ,ಶಾಶಾ, ಹರಿಶ ಸಾಳುಂಕ್ಕೆ, ಶ್ರೀಧರ ಹಳಿಯಾಳ,ವಿನೊದ ಪಟವಾ, ಬಸವರಾಜ ರೆಡ್ಡಿ, ಸಿದ್ದು ಅಂಗಡಿ, ಪ್ರೀತಿ ಚಲವಾದಿ,ಅಂಜುಮ್. ಉಪಸ್ಥಿತರಿದ್ದರು.