ಮೆಣಸಿನಕಾಯಿಗೆ ಸನ್ಮಾನ
ಧಾರವಾಡ 19: ಹುಬ್ಬಳ್ಳಿ - ಧಾರವಾಡ ನಗರಾಭಿವೃದ್ಧಿ ಪ್ರಾಧಕಾರದಕ್ಕೆ ನಾಮ ನಿರ್ದೇಶಿತ ಸದಸ್ಯರಾದ ಶಿವಾನಂದ. ಎ. ಮೆಣಸಿನಕಾಯಿಯವರನ್ನು ದಿ ಧಾರವಾಡ ಜಿಲ್ಲಾ ಕೆಮಿಸ್ಟ್ರಿ & ಡ್ರಗ್ಗಿಸ್ಟ್ ಸಂಘದ ಧಾರವಾಡ ವತಿಯಿಂದ ಸನ್ಮಾನಿಸಲಾಯಿತು,
ಈ ಸಂದಭ೯ದಲ್ಲಿ ಸಂಘದ ಅಧ್ಯಕ್ಷ ಎಸ್ ಆರ್ ರಾಮನಗೌಡರ್, ಕಾರ್ಯದರ್ಶಿ ಎಂ ಜಿ ಮಠಪತಿ, ಉಪಾಧ್ಯಕ್ಷ ಎಂ ಎ ಮೆಣಸಿನಕಾಯಿ, ಆರ್ ಮೀರಾಜಕರ್, ರಾಘು ಐ ಬಡಿಗೇರ್, ಆರ್ ಬಣಕಾರ್, ಗುರುನಾಥ ಪಟ್ಟಣಶೆಟ್ಟಿ, ಮಲ್ಲಣ್ಣ ಅಷ್ಟಗಿ, ವೆಂಕಟೇಶ್ ಕರಿ, ಬಿ ಸಿ ಪಾಟೀಲ್, ಅಶೋಕ ಶೆಟ್ಟರ, ಉಮೇಶ, ಸಾಣಿಕೊಪ್ಪ, ಮಹಾಲೆ ಅನೇಕ ಹಿರಿಯರು ಉಪಸ್ಥಿ ತರಿದ್ದರು.