ರಾಜ್ಯ ರೈತ ಸಂಘ -- ಉಪಾಧ್ಯಕ್ಷರಾಗಿ ನಾಗಪ್ಪ ಉಂಡಿ ಮರು ಆಯ್ಕೆ

ರಾಜ್ಯ ರೈತ ಸಂಘ -- ಉಪಾಧ್ಯಕ್ಷರಾಗಿ ನಾಗಪ್ಪ ಉಂಡಿ ಮರು ಆಯ್ಕೆ
      ಧಾರವಾಡ 28 : ಚಿತ್ರದುರ್ಗದ ತಾರಸು ರಂಗಮಂದಿರದಲ್ಲಿ ನಡೆದ ಕನಾ೯ಟಕ ರಾಜ್ಯ ರೈತ ಸಂಘದ ಪೂರ್ಣ ರಾಜ್ಯ ಸಮಿತಿ ಸಭೆಯಲ್ಲಿ ಧಾರವಾಡ ಜಿಲ್ಲೆಯವರಾದ  ನಾಗಪ್ಪ ಉಂಡಿ  ಅವರನ್ನು ರಾಜ್ಯ ಉಪಾಧ್ಯಕ್ಷರಾಗಿ ಮರು ಆಯ್ಕೆ ಮಾಡಲಾಯಿತು.

      ರೈತ ಪರವಾಗಿ ಹಲವಾರು ಹೋರಾಟ ಮಾಡಿರುವದಿಲ್ಲ ಸೇರಿದಂತೆ ಕಳಸಾ ಬಂಡೊರು, ಮಹಾದಾಯಿ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ರೈರಪರ ಸದಾ ಅವಿರತವಾಗಿ ಸೇವೆಸಲ್ಲಿಸುತ್ತಿರುವ ನಾಗಪ್ಪ ಉಂಡಿ ಅವರನ್ನು ಆಯ್ಕೆಮಾಡಲಾಯಿತು ಎಂದು ಸಂಘ ಹೇಳಿದೆ.

    ನಾಗಪ್ಪ ಅವರನ್ನು ಜಿಲ್ಲಾ ರೈತ ಸಂಘದವರು ಅಭಿನಂದಿಸಿದ್ದಾರೆ.
ನವೀನ ಹಳೆಯದು

نموذج الاتصال