SIRSI: STAR74 NEWS ಬಿಗ್ ಬ್ರೇಕಿಂಗ್*:- ಬುದ್ಧಿಮಾಂದ್ಯ ಯುವತಿಯನ್ನು ಅರಣ್ಯಕ್ಕೆ ಕರೆದೊಯ್ದು ಅತ್ಯಾಚಾರ

SIRSI:STAR 74 NEWS ಬಿಗ್ ಬ್ರೇಕಿಂಗ್*:-  ಬುದ್ಧಿಮಾಂದ್ಯ ಯುವತಿಯನ್ನು ಅರಣ್ಯಕ್ಕೆ ಕರೆದೊಯ್ದು ಅತ್ಯಾಚಾರ 
ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿದ್ದಾಪುರ ತಾಲೂಕಿನ ಅಲಗೇರಿ ಗ್ರಾಮದ ವೀರಭದ್ರ ತಿಮ್ಮಾ ನಾಯ್ಕ ಈತನಿಗೆ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಿರಸಿ   ದೋಷಿ ಎಂದು ತೀರ್ಮಾನ ಮಾಡಿದ್ದು ಶಿಕ್ಷೆ  ಪ್ರಮಾಣ ಸದ್ಯದಲ್ಲೇ ಪ್ರಕಟ ಮಾಡಲಿದೆ.
ನವೀನ ಹಳೆಯದು

نموذج الاتصال