DHARWAD:ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶ ಪ್ರವಾಸ

DHARWAD:ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶ ಪ್ರವಾಸ
ಡಾ.ಆಲೀಲ್ ಅಹ್ಮದ ಜಿ ದಿಲ್ಶಾದ.ಭೌತಶಾಸ್ತ್ರ ಉಪನ್ಯಾಸಕರು secab college ವಿಜಯಪು ಇವರು ದಿನಾಂಕ 06/09/2024 ರಂದು ರ ಬೆಂಗಳೂರುದಿಂದ ಕ್ಯಾಬ್ರೀಜ್ ವಿಶ್ವವಿದ್ಯಾಲಯ ಕ್ಕೆ ಹೋಗುತ್ತದ್ದಾರೆ,
ಕರ್ನಾಟಕ ವಿಶ್ವವಿದ್ಯಾಲಯ ಡಾ.D.C.ಪಾವಟೆ ಫೌಂಡೇಷನ್ ವತಿಯಿಂದ Physics dept ಗೆ
 ಸಂಭಂಧಿಸಿದಂತೆದಿನಾಂ:06/09/2024ರಿಂದ 06/01/2025ರ ವರೆಗೆ ಅವಧಿಗೆ ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶ ಪ್ರಯಾಣಬೆಳಸುತ್ತಿದ್ದಾರೆ.ಇವನಿಗೆ ಪ್ರಯಾಣ ಸುಖಕರವಾಗಲಿ ಎಂದು ಡಾ.MB ದಿಲ್ ಶಾದ ಶಿಕ್ಷಣ ಮತ್ತು ಸೇವಾ ಸಮಿತಿ ಅಧ್ಯಕ್ಷರು JB ಶ್ರೀ ಮತಿ ZM.HUNDEKAR. KH ನಾಯ್ಕ. ಶ್ರೀ ಮತಿ ಅಫರೋಜ ಕಾಟೆವಾಡಿ,  ಕೆ.ಎಸ್.ಬಂಗಾರಿ, ಡಾ. MB.ನಾಲತವಾಡ. ಬಾಬುಲಾಲ ದರಗದ, NM ಹುಂಡೇಕಾರ, BN ನದಾಪ, ಹಾಗೂ ಬಂದುಗಳು ಹಾರೈಸಿ ಶುಭಾಶಯ ಕೋರಿದ್ದಾರೆ.
ನವೀನ ಹಳೆಯದು

نموذج الاتصال