DHARWAD: ಫೋಟೊ ಮತ್ತು ವಿಡಿಯೋಗ್ರಾಫರ್ಸ್‌ ಸಂಘ ವತಿಯಿಂದ ನೌಕರ ಭವನದಲ್ಲಿ ತುರ್ತು ಸರ್ವ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು.

ಧಾರವಾಡ ಫೋಟೊ ಮತ್ತು ವಿಡಿಯೋಗ್ರಾಫರ್ಸ್‌ ಸಂಘ  ವತಿಯಿಂದ ನೌಕರ ಭವನದಲ್ಲಿ ತುರ್ತು ಸರ್ವ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು.


 ಸಭೆಯಲ್ಲಿ ನಿಷ್ಕ್ರೀಯವಾಗಿದ್ದಂತ ಆಡಳಿತ ಸದಸ್ಯರ ಬದಲಿಗೆ ಹಾಜರಿದ್ದ ಸದಸ್ಯರ ಸಮ್ಮತಿಯೊಂದಿಗೆ ಆಡಳಿತ ಮಂಡಳಿಗೆ 4 ಜನ ಹೊಸ ಸದಸ್ಯರ ಸೇರ್ಪಡೆ ಮಾಡಿಕೊಳ್ಳಲಾಯಿತು. ವಿಶ್ವ ಛಾಯಾಗ್ರಹಣ ದಿನಾಚಾರಣೆಯನ್ನು ದಿ 20  ಆಚರಿಸುವುದಾಗಿ ತೀರ್ಮಾನಿಸಲಾಯಿತು.  ರಾಷ್ಟ್ರೀಯ ಸ್ನೇಹ ದಿನಾಚಾರಣೆಯ ಪ್ರಯುಕ್ತ "ಸ್ನೇಹ ದಿನಾಚಾರಣೆ"ಯನ್ನು ಉಪಸ್ಥಿತರಿದ್ದ ಹಿರಿಯ ಸದಸ್ಯರಿಂದ ಕೇಕ್‌ ಕಟ್‌ ಮಾಡುವ ಮೂಲಕ ಸಿಹಿ ಹಂಚಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಸಲಹಾ ಸಮೀತಿ ಸದಸ್ಯರು ಮತ್ತು ಇನ್ನುಳಿದ ಸಮಾನ್ಯ ಸದಸ್ಯರು ಹಾಜರಿದ್ದರು. ಸರ್ವ ಸಾಮಾನ್ಯ ಸದಸ್ಯರ ಸಭೆಯನ್ನು ಯಶಸ್ವಿಗೊಳಿಸಿದ್ದಕ್ಕೆ ಅಧ್ಯಕ ರಾಹುಲ್‌ ದತ್ತಪ್ರಸಾದ ರವರು ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ನವೀನ ಹಳೆಯದು

نموذج الاتصال