ಹುಟ್ಟುಹಬ್ಬದ ಆಚರಣೆ ಸನ್ಮಾನ. ಧಾರವಾಡ : ಜಿಲ್ಲಾ ಆಸ್ಪತ್ರೆ ಧಾರವಾಡ ಅಧಿಕಾರಿಗಳಾದ (ಸಿವಿಲ್ ಸರ್ಜನ್) ಸಂಗಪ್ಪ ಇವರ ಐವತ್ತೊಂದನೇ ಹುಟ್ಟುಹಬ್ಬದ ಆಚರಣೆ

ಹುಟ್ಟುಹಬ್ಬದ  ಆಚರಣೆ ಸನ್ಮಾನ.   ಧಾರವಾಡ :      ಜಿಲ್ಲಾ ಆಸ್ಪತ್ರೆ ಧಾರವಾಡ  ಅಧಿಕಾರಿಗಳಾದ (ಸಿವಿಲ್ ಸರ್ಜನ್)  ಸಂಗಪ್ಪ  ಇವರ
 ಐವತ್ತೊಂದನೇ  ಹುಟ್ಟುಹಬ್ಬದ  ಆಚರಣೆಯನ್ನು ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ಸಂಘಟನೆ ಹಾಗೂ ಭಾರತ ರತ್ನ ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ಲಿಡಕರ ಹಿತಅಭಿವೃದ್ಧಿ ಸಂಘ ಹಾಗೂ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರು  ಸೇರಿಕೊಂಡು   ಡಾಕ್ಟರ್ ಸಂಗಪ್ಪ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಡಾಕ್ಟರ್  ಸಂಗಪ್ಪನವರು ಮಾಡುತ್ತಿರುವ ಒಳ್ಳೆ ಕಾರ್ಯಗಳನ್ನು ಮೆಚ್ಚಿಗೆ ಆಗಿದ್ದು ಇನ್ನೂ ಹೆಚ್ಚಿನ ಕೆಲಸ ಮಾಡಲು ಸನ್ಮಾನ ಮಡಲಾಯಿತು.  ಅಶೋಕ್ ಬಂಡಾರಿ ಮಾತನಾಡಿ  ಜಿಲ್ಲಾ ಆಸ್ಪತ್ರೆಯಲ್ಲಿ  ಹೆಣ್ಣು ಮಕ್ಕಳಿಗೆ ಹಾಗೂ ಮಕ್ಕಳಿಗೆ  ತುರ್ತು ಚಿಕಿತ್ಸೆ ಸಮಯದಲ್ಲಿ  ಆಗುತ್ತಿರುವ ಕೆಲವು ತೊಂದರೆಗಳ ಬಗ್ಗೆ ಅಧಿಕಾರಿ ಅವರ ಗಮನಕ್ಕೆ ತಂದರು. ತುರ್ತು ಚಿಕಿತ್ಸೆ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವೈದ್ಯಕೀಯ ಚಿಕಿತ್ಸೆ ನೀಡಲು ವಿನಂತಿಸಿಕೊಂಡರು,                                   ಈ ಸಂದರ್ಭದಲ್ಲಿ  ಕವಿತಾ ರಮೇಶ್ ದೂಡವಾಡ, ರಮೇಶ್ ದೊಡವಾಡ, ಎಲ್ಲಪ್ಪ  ಮುರಗೋಡ್,  ಶಂಕರ್ ವಕುಂದ,ರೂಪ ಬೆಳಗಾವ್, ಸಂದೀಪ್  ಮಿಶ್ರಿಕೂಟಿ, ರಮೇಶ್  ದೂಡವಾಡ, ಪ್ರಕಾಶ್ ದೂಡವಾಡ,  ಶ್ರೀಕಾಂತ್ ಮಂಗೋಡಿಕರ್,ರಾಮಚಂದ್ರ ಮುರಗೋಡ, ಧ್ರುವ ಗಾಮನಗಟ್ಟಿ. , ಆನಂದ ಕೂಣ್ಣೂರ್, ಕುಮಾರ್ ವಕುಂದ,  ಸುಭಾಷ್  ಸವದತ್ತಿ, ಮನೋಹರ  ಹೊಂಗಲ್, ರವಿ ಮುಂತಾದವರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال