ಶಾಲಾ ಪ್ರಾರಂಭೋತ್ಸಕ್ಕೆ ಚಾಲನೆ
ಧಾರವಾಡ:---ನಗರದ ಪ್ರತಿಷ್ಠಿತ. ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಭಾರತ ಪ್ರೌಢ ಶಾಲೆ ಯಲ್ಲಿ 2024--2025 ನೇಯ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸರಸ್ವತಿ ಪೂಜೆ ಯೊಂದಿಗೆ ನೇರವರಿಸಲಾಯಿತು.
ಮಂಡಳದ ನಿರ್ದೇಶಕರು ಮತ್ತು ಭಾರತ ಪ್ರೌಢಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ರಾಜು ಕಾಳೆ ಅವರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಳಿಯ ಕಾರ್ಯದರ್ಶಿ ರಾಜು ಬಿರಜೆನವರ ಸುನಿಲ ಮೋರೆ ಈಶ್ವರ ಪಾಟೀಲ ಅನಿಲ ಭೋಸಲೆ ಮತ್ತು ಮುಖ್ಯಾ ಅಧ್ಯಾಪಕ ರಾದ ಅಶೋಕ ಬಾಬರ ಎಲ್ಲಾ ಶಿಕ್ಷಕರು ವಿದ್ಯಾರ್ಥಿ ಗಳು ಸಿಬ್ಬಂದಿಯ ವರ್ಗದವರು ಉಪಸ್ಥಿತರಿದ್ದರು.