*ಮುಂಡರಗಿಯಲ್ಲಿ ವಿದ್ಯುತ್ ಸ್ಪರ್ಶಿಸಿ ದಿನಗೂಲಿ ಕಾರ್ಮಿಕನ ಸಾವು..!*
ವಿದ್ಯುತ್ ಕಂಬವೇರಿ ಕೆಲಸ ಮಾಡ್ತಿದ್ದ ವ್ಯಕ್ತಿ ಶಾಖ್ ನಿಂದ ಸಾವು..
ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಹಳೇ ತಹಶೀಲ್ದಾರ ಕಚೇರಿ ಬಳಿ ಘಟನೆ..
ಲೈನ್ ಮ್ಯಾನ್ ಕೈ ಕೆಳಗೆ ಕೆಲಸ ಮಾಡ್ತಿದ್ದ ಗುರುಸಿದ್ದಯ್ಯ ಹಿರೇಮಠ ಮೃತ ವ್ಯಕ್ತಿ..
ಹಲವು ವರ್ಷಗಳಿಂದ ಲೈನ್ ಮ್ಯಾನ್ ಬಳಿ ಕೆಲಸ ಮಾಡ್ತಿದ್ದ ಗುರುಸಿದ್ದಯ್ಯ..
ಲೈನ್‌ಮ್ಯಾನ್ ಸೂಚನೆ ಮೇರೆಗೆ ವಿದ್ಯುತ್ ಕಂಬ ಏರಿ ಕೆಲಸ..
ಈ ವೇಳೆ ವಿದ್ಯುತ್ ಶಾಖ್ ಸಂಭವಿಸಿ ಅವಘಡ..
ಘಟನೆಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಅಂತ ಸ್ಥಳೀಯರ ದೂರು..
ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..
*ವರದಿ*✍️ಚಂದ್ರಶೇಖರ ಸೋಮಣ್ಣವರ