ಗಾಯಕ ಪ್ರೇಮಾನಂದ ಶಿಂದೆ ಅವರಿಂದ ಸಮ್ಮೇಳನದಲ್ಲಿ ಸುಗಮ ಸಂಗೀತ

ಗಾಯಕ ಪ್ರೇಮಾನಂದ ಶಿಂದೆ ಅವರಿಂದ ಸಮ್ಮೇಳನದಲ್ಲಿ ಸುಗಮ ಸಂಗೀತ 

ಸಾಹಿತ್ಯ ಸಮ್ಮೇಳನದಲ್ಲಿ ಗಾಯಕರಾದ ಪ್ರೇಮಾನಂದ ಶಿಂದೆ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬೇಂದ್ರೆ, ಕುವೆಂಪು ಮತ್ತು ಸಮ್ಮೇಳನಾಧ್ಯಕ್ಷರಾದ ಕೆ.ಎಸ್ ಶರ್ಮಾ ಅವರ ಗೀತೆಗಳನ್ನು ಹಾಡಿದರು. ಅವರಿಗೆ ಅನಿಲ ಮೇತ್ರಿ ತಬಲಾ ಮತ್ತು ಸೋಹೆನ್ ಸೈಯದ ಹಾರ್ಮೋನಿಯಂ ಸಾಥ ನೀಡಿದರು.
ನವೀನ ಹಳೆಯದು

نموذج الاتصال