ಮಲಗಿಕೊಂಡಲ್ಲಿಯೆ ಮೃತಪಟ್ಟಿದ್ದು ಸದರಿ ವ್ಯಕ್ತಿಯ

ಸದರಿ ಅನಾಮಧೇಯ ವ್ಯಕ್ತಿಯು ಅಂದಾಜು ವಯಾ
 40-45 ವರ್ಷ ಈತನು ಈ ದಿವಸ ದಿನಾಂಕ 05.01.2024 ರಂದು ಧಾರವಾಡ ಡೆಪ್ಯುಟಿ ಚನ್ನಬಸಪ್ಪ ಮೂರ್ತಿ  ಹಿಂದುಗಡೆಯ ಖುಲ್ಲಾ ಜಾಗೆಯಲ್ಲಿ ಮಲಗಿಕೊಂಡಲ್ಲಿಯೆ ಮೃತಪಟ್ಟಿದ್ದು  ಸದರಿ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದರೆ  ಧಾರವಾಡ ಉಪನಗರ ಪೊಲೀಸ್ ಠಾಣೆಗೆ ತಿಳಿಸಲು ವಿನಂತಿ. 
Contact no - 9480802033, 08362233511
ನವೀನ ಹಳೆಯದು

نموذج الاتصال