31 ರಂದು ಶಾಂತಿ, ಸಂತೋಷ ಮತ್ತು ಸಫಲತೆ ಕುರಿತು ಬಿ.ಕೆ.ಶಿವಾನಿ ದೀದೀಜಿಯವರ ಪ್ರೆರಣಾದಾಯಕ ಸಂದೇಶ.

31 ರಂದು ಶಾಂತಿ, ಸಂತೋಷ ಮತ್ತು ಸಫಲತೆ ಕುರಿತು ಬಿ.ಕೆ.ಶಿವಾನಿ ದೀದೀಜಿಯವರ 
ಪ್ರೆರಣಾದಾಯಕ ಸಂದೇಶ. 
ಧಾರವಾಡ 29 : 
 ಸನ್ನಿಧಿ ಕಲಾಕ್ಷೇತ್ರ, ಜೆ.ಎಸ್.ಎಸ್.ಕ್ಯಾಂಪಸ್, ವಿದ್ಯಾಗಿರಿಯಲ್ಲಿ “ಪೀಸ್, ಹ್ಯಾಪಿನೆಸ್ ಆಂಡ್ ಸಕ್ಸೆಸ್” (ಶಾಂತಿ, ಸಂತೋಷ ಮತ್ತು ಸಫಲತೆ) ಕುರಿತು ಬಿ.ಕೆ.ಶಿವಾನಿ ದೀದೀಜಿಯವರು
ಬೆಳಿಗ್ಗೆ 6:45 ರಿಂದ 8:45 ರವರೆಗೆ
ಉಪನ್ಯಾಸ ನೀಡಲಿದ್ದಾರೆ ಎಂದು 
ಸಂಚಾಲಕರು, ಈಶ್ವರೀಯ ವಿಶ್ವ ವಿದ್ಯಾಲಯ ಧಾರವಾಡ ಕೇಂದ್ರದ
ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ, ತಿಳಸಿದರು 

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 
ಇಂತಹ ಶ್ರೇಷ್ಠ ವ್ಯಕ್ತಿತ್ವದ ಬಿ.ಕೆ.ಶಿವಾನಿ ದೀದೀಜಿಯವರು ಧಾರವಾಡದ ಜನತೆಗೆ ಸೌಭಾಗ್ಯ ಎನ್ನುವಂತೆ ಆಗಮಿಸುತ್ತಿದ್ದಾರೆ ಜನರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.

ಈ ಕಾರ್ಯಕ್ರಮವು ಡಾ.ಬಿ.ಕೆ.ಬಸವರಾಜ ರಾಜಋಷಿಗಳು, ನಿರ್ದೇಶಕರು, ಬ್ರಹ್ಮಕುಮಾಲಿಸ್, ಹುಬ್ಬಳ್ಳಿ ಉಪವಲಯ ಇವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದೆ ಎಂದರು , 
 ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲರುವ ಭಾಗ್ಯಶಾಲಿ ಅತಿಥಿಗಳಾದ 
ಜಿಲ್ಲಾಧಿಕಾರಿಗಳು, ಧಾರವಾಡ
 ಶ್ರೀಮತಿ ದಿವ್ಯಪ್ರಭು, 
ಜಿಲ್ಲಾಧಿಕಾರಿಗಳು, ಗದಗ
 ಶ್ರೀಮತಿ. ವೈಶಾಲಿ.ಎಮ್.ಎಲ್, 

ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಪ್ರೊ. ಕೆ.ಬಿ.ಗುಡಸಿ, 

ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಧಾರವಾಡ
ಡಾ. ಪಿ.ಎಲ್.ಪಾಟೀಲ, 

ಜಿಲ್ಲಾ ಪೋಲೀಸ್ ಅಧೀಕ್ಷಕರು, ಧಾರವಾಡ
 ಡಾ.ಗೋಪಾಲ.ಎಂ.ಬ್ಯಾಕೋಡ, 

ಅಪರ ಜಿಲ್ಲಾಧಿಕಾರಿಗಳು, ಧಾರವಾಡ
ಗೀತಾ.ಸಿ.ಡಿ, 

ಉಪಅರಣ್ಯ ಸಂರಕ್ಷಣಾಧಿಕಾರಿಗಳು, ಧಾರವಾಡ ವಿಭಾಗ, ಧಾರವಾಡ
 ವಿವೇಕ ಕವರಿ, 

ನಿರ್ದೇಶಕರು, ಹೆಸ್ಕಾಮ್, ರಾಯಾಪೂರ, ಧಾರವಾಡ
ಪ್ರಕಾಶ ಪಾಟೀಲ, 

ಕಾರ್ಯದರ್ಶಿಗಳು, ಜನತಾ ಶಿಕ್ಷಣ ಸಮಿತಿ, ಧಾರವಾಡ
 ಡಾ. ಅಜಿತ್ ಪ್ರಸಾದ್, 

ಪ್ರಾಂಶುಪಾಲರು, ಎಸ್.ಡಿ.ಎಮ್ ದಂತ ಮಹಾವಿದ್ಯಾಲಯ, ಧಾರವಾಡ
ಡಾ. ಬಲರಾಮ ನಾಯಕ್, 

ಡೀನ್, ಐ.ಐ.ಟಿ, ಧಾರವಾಡ
 ಬಾಲಚಂದ್ರ ತೇಂಬೆ, 

ಡೀನ್, ಎಸ್.ಡಿ.ಎಮ್.ಇಂಜಿನಿಯರಿಂಗ್ ಕಾಲೇಜ, ಧಾರವಾಡ
 ಡಾ. ಕೇಶವ ಜೋಶಿ,

ಉಪಾಧ್ಯಕ್ಷರು, ರಾಯಾಪೂರ ಇಂಡಸ್ಟ್ರಿಯಲ್ ಅಸೋಸಿಯೇಶನ್
ಮುಕೇಶ್ ಭಾಫಣಾ, 

ಡಾ. ಪ್ರಕಾಶ ರಾಮನಗೌಡರ, ಎಸ್‌.ಆರ್‌.ರಾಮನಗೌಡರ 

ಚೇರಮನ್ ತಿಮ್ಮನಗೌಡರ 
 ಶ್ರೀನಿವಾಸ ತಿಮ್ಮನಗೌಡರ, 

ಅದ್ಯಕ್ಷ ಜಿಲ್ಲಾ ಲೆಕ್ಕ ಪರಿಷೂದಕ 
 ರವೀಂದ್ರ ಶೆಟ್ಟಿ, 

ಕೋ-ಫೌಂಡರ್‌, ಅನುಶರಣ ವೆಂಚರ್, ಧಾರವಾಡ
ಪ್ರವೀಣ ಅಗಡಿ, 

ಗಣ್ಯ ವರ್ತಕರು, ಧಾರವಾಡ
ಸಂತೋಷ ಕಲಾಲ,  ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಿಳಸಿದರು.
ರಜಿಸ್ಟ್ರೇಷನ್ ಲಿಂಕ್ : https://services.brahmakumaris.com/form/12226 ಮೂಲಕ ಆಸಕ್ತರು ಕಾರ್ಯಕ್ರಮಕ್ಕೆ ತಮ್ಮ
ಹೆಸರನ್ನು ನೋಂದಾಯಿಸಿಕೊಳ್ಳಲು
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ಮೊಬೈಲ್ ನಂ : 7975879293, 9483855655

ಪತ್ರಿಕಾಗೋಷ್ಟಿಯಲ್ಲಿ 
  ಬಿ ಕೆ ವಾಣಿ, ಬಿ ಕೆ ಯೋಗಿನಿ.  ಇದ್ದರು.
ನವೀನ ಹಳೆಯದು

نموذج الاتصال