ಬಿಜೆಪಿ ಮಹಿಳಾಮೋರ್ಚಾ ಕಾರ್ಯಕರ್ತೆ ಸಹೋದರಿ ಮಂಜುಳಾ ಕುಂದರ್ಪಿಮಠ ಅವರು ಇಂದು ಆಕಸ್ಮಿಕ ನಿಧರಾಗಿದ್ದು ಅವರ ಪಾರ್ಥೀವ ಶರೀರ
ಹೈದರಾಬಾದನಿಂದ ಧಾರವಾಡದ ನಿವಾಸಕ್ಕೆ ಬೆಳಿಗ್ಗೆ 10ಗಂಟೆಗೆ ಆಗಮಿಸುವದು.ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ.
ಅಂತಿಮಕ್ರಿಯೆ ಪ್ರಕ್ರಿಯೆ ಮಾಹಿತಿ ತಿಳಿಸಲಾಗುವದು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891