ವ್ಯಕ್ತಿ ಕಾಣೆ ಧಾರವಾಡ 04 : ಬಂಡುರಾವ ದೇಶಪಾಂಡೆ ಎಂಬ 74 ವಯಸ್ಸಿನ ಭಾರತೀಯ ರೈಲ್ವೆಯ ನಿವೃತ್ತ

ವ್ಯಕ್ತಿ ಕಾಣೆ 
ಧಾರವಾಡ 04 : ಬಂಡುರಾವ ದೇಶಪಾಂಡೆ ಎಂಬ 74 ವಯಸ್ಸಿನ ಭಾರತೀಯ ರೈಲ್ವೆಯ ನಿವೃತ್ತ
ಆರೋಗ್ಯ ಪರಿವೀಕ್ಷಕರು ನಿನ್ನೆ ರಾತ್ರಿ ಮಾಳಮಡ್ಡಿಯ 5 ನೇ ಅಡ್ಡ ರಸ್ತೆಯ ಮನೆಯಿಂದ ಕಾಣೆಯಾಗಿದ್ದಾರೆ,ಅವರು ಪಾಕಿ೯ನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದು ಮಾತನಾಡುವ ಶಕ್ತಿಯನ್ನು ಕಳೆದುಕೊಂಡಿದ್ದು ,ಯಾರಾದರು ಈ ವ್ಯಕ್ತಿಯನ್ನು ಕಂಡಲ್ಲಿ 8073273430/9886521664
ಮಾಹಿತಿಯನ್ನು ನೀಡಲು ಕೋರಿದೆ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891
ನವೀನ ಹಳೆಯದು

نموذج الاتصال