ಹುಬ್ಬಳ್ಳಿ ನವನಗರದ ಪಂಚಾಕ್ಷರಿ ನಗರದಲ್ಲಿ ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ (ನೋ) ವತಿಯಿಂದ ಧ್ವಜಾರೋನ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು,
ಕಾರ್ಯಕ್ರಮದ ಅಂಗವಾಗಿ ಮಾಜಿ ಸೈನಿಕರಿಗೆ, ಮಾಧ್ಯಮದವರಿಗೆ ಹಾಗೂ ಎಲ್ಲಾ ಕನ್ನಡಪರ ಸಂಘಟನೆ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳನ್ನು ಕರೆದುಕೊಂಡು ಅವರಿಗೆ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಎಲ್ಲ ಕನ್ನಡಪರ ಹೋರಾಟಗಾರರು ಹಾಗೂ ಮಾಜಿ ಸೈನಿಕರು ಸಮಾಜ ಸೇವಕರು ಮಾಧ್ಯಮದವರು ವಿವಿಧ ಬಗೆಯ ಹೋರಾಟಗಾರರನ್ನು ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ ಅಧ್ಯಕ್ಷರು ಸಿಂಹ ಶಿವುಗೌಡ ಭಾರತೀಯ ಹಾಗೂ ಸಂಗನಗೌಡ ಹೂವನ್ನವರ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಶಂಭುಲಿಂಗ ನೆನಕ್ಕಿ ನಿಂಗಪ್ಪ ಟೆಂಗಿನಕಾಯಿ ನಾಗನಗೌಡ ಪಾಟೀಲ
ರುದ್ರಗೌಡ ಪಾಟೀಲ ಗೌಡಪ್ಪ ಗೌಡರ ಪ್ರಶಾಂತಗೌಡ ಪಾಟೀಲ ಚನ್ನವೀರ ಹೂಗಾರ ಸುರೇಶ ಶೇಖರ ನರಗುಂದ ನಿಂಗನಗೌಡ ಪಾಟೀಲ ಧಾರವಾಡ ಜಿಲ್ಲಾ ಅಧ್ಯಕ್ಷರು ಹಾಗೂ ಇನ್ನುಳಿದ ಪದಾಧಿಕಾರಿಗಳು ಸೇರಿಕೊಂಡು ಕಾರ್ಯಕ್ರಮವನ್ನು ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ ನಾಗರಾಜ ಕರೆನ್ನವರ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಂಪಾದಕರು ಗಂಗಾ ಮಾತು ದಿನಪತ್ರಿಕೆ, ರಮೇಶ ಅಂಗಡಿ
ಧಾರವಾಡ ಜಿಲ್ಲಾ ಸಂಪಾದಕರು ಸುವರ್ಣ ವಾಹಿನಿ ಹಾಗೂ ಚಂದ್ರಶೇಖರ ಮನಗುಂಡಿ ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಸದಸ್ಯರು ಮುತ್ತು ಬೆಳ್ಳಕ್ಕಿ ರಾಜ್ಯ ಉಪಾಧ್ಯಕ್ಷರು ಜೈ ಕರ್ನಾಟಕ ಜನಪರ ವೇದಿಕೆ, ಸುಧೀರ್ ಮುಧೋಳ ಜೈ ಕರ್ನಾಟಕ ಸಂಘದ ಧಾರವಾಡ ಜಿಲ್ಲಾಧ್ಯಕ್ಷರು, ಎನ್ಎಸ್ ಹೊನ್ನಮ್ಮ ಅರುಣೋದಯ ಶಿಕ್ಷಣ ಆರೋಗ್ಯ ಮತ್ತು ಕೃಷಿ ಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ (ರಿ) ರಾಹುತನಕಟ್ಟಿ ಮುಖ್ಯಸ್ಥರು ರವಿ ನರಗುಂದ ಮಾಜಿ ಸೈನಿಕರು
ಪಂಚಾಕ್ಷರಿ ನಗರ್ ನಿವಾಸಿಗಳ ಅಭಿವೃದ್ಧಿ ಸಂಘ (ರಿ )
ಗೌರವ ಅಧ್ಯಕ್ಷರು - ಹನುಮಂತರಾವ್ ಪವಾರ
ಅಧ್ಯಕ್ಷರು - ಎಚ್ ಬಿ ಹುದ್ದರ
ಉಪಾಧ್ಯಕ್ಷರು - ಎಫ್.ಬಿ.ಶಿರಗೇರಿ
ಚೈರ್ಮನ್ - ಎಫ್. ಬಿ.ಕಲನಗೌಡರ್
ಖಜಾಂಚಿ - ಕಿಶೋರ್ ಗo ಜಾಧವ
ಜಂಟಿ ಕಾರ್ಯದರ್ಶಿ - ಸವದಿ
ಕಾರ್ಯದರ್ಶಿ - ಬಿ.ಎಚ್. ನಾಯ್ಕ್
ಮೇಲೆ ತಿಳಿಸುವಂತ ಎಲ್ಲಾ ಗಣ್ಯ ಮಾನವರಿಗೆ ವಿಶೇಷವಾದ ಸನ್ಮಾನವನ್ನು ಮಾಡಿ ಅವರಿಗೆ ಗೌರವಿಸಲಾಯಿತು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ:9945564891