ಧಾರವಾಡ ಫೋಟೊ ಮತ್ತು ವಿಡಿಯೊಗ್ರಾರ‍್ಸ್ ಸಂಘ ವತಿಯಿಂದ 184ನೇ ವಿಶ್ವ ಛಾಯಾಗ್ರಹಣ ದಿನಾಚಾರಣೆ. ಧಾರವಾಡ 19 :
ಧಾರವಾಡದ ಛಾಯಾಗ್ರಾಹಕರ ಹಿತಾಸಕ್ತಿಗಾಗಿ ಸತತ 16 ವರ್ಷಗಳಿಂದ ಶ್ರಮಿಸುತ್ತ ಬಂದಿರುವ ಧಾರವಾಡ ಫೋಟೊ ಮತ್ತು ವಿಡಿಯೊಗ್ರಾರ‍್ಸ್ ಸಂಘದ ವತಿಯಿಂದ ಅಗಷ್ಟ 18 ವಿಶಿಷ್ಟವಾಗಿ ವಿಶ್ವಛಾಯಾಗ್ರಹಣ ದಿನಾಚಾರಣೆಯನ್ನು ತಾಲೂಕಾ ಮಟ್ಟದ ಕಾಯ೯ಕ್ರಮ ಮರೇವಾಡದಲ್ಲಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
“ಶ್ರೀ ಪ ಪೊ. ಬಸವಾನಂದ ಮಹಾಸ್ವಾಮಿಗಳು ಇವರಿಂದ ಉದ್ಘಾಟನೆಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮಕ್ಕೆ “ಶ್ರೀ ಪ.ಪೂ. ಶಿವಾನಂದ ಸರಸ್ವತಿ ಸ್ವಾಮಿಜಿ” ಕವಲಗೇರಿ, ಶ್ರೀ ಪ.ಪೂ. ಪ್ರಶಾಂತದೇವರು ಶ್ರೀ ಗುರು ಮಡಿವಾಳೇಶ್ವರ ಕಲ್ಮಠ, ಗರಗ, ಹಾಗೂ “ಶ್ರೀ ಪ.ಪೂ. ಸಂಗಮೇಶ ಮಹಾಸ್ವಾಮಿಗಳು” ಧರ್ಮಾಧಿಕಾರಿಗಳು ಮಳೆಪ್ಪಜ್ಜನ ಮಠ, ನರೇಂದ್ರ. ರವರ ದಿವ್ಯ ಸಾನಿಧ್ಯದಲ್ಲಿ ನೇರವೇರಿತು.
ಡಾ|| ಶಶಿ ಪಾಟೀಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮುಖ್ಯ ಅಥಿತಿಗಳಾಗಿ ಆಗಮಿಸಿದ್ದು ಧಾರವಾಡ ಪೋಟೊ ವiತ್ತು ವಿಡೀಯೊಗ್ರಾಫರ ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಅಜಿವ ಸದಸ್ಯರು, ಸಲಹಾಸಮೀತಿಯ ಸದ್ಯಸರು ಮತ್ತು ಸುತ್ತಮುತ್ತಲಿ ತಾಲೂಕ ಸಂಘಧ ಸರ್ವ ಸದಸ್ಯರು ಉಪಸ್ತಿಥರಿದ್ದರು. ಸಂರ್ಧಬದಲ್ಲಿ ಹಲವು ಛಾಯಾಗ್ರಾಹಕರಿಗೆ ಧಾರವಾಡ ಛಾಯಾರತ್ನ ಪ್ರಶಸ್ತಿಯನ್ನ ನೀಡಲಾಯಿತು ಹಲವು ಸಾಮಾಜಿಕ ಕಾರ್ಯಕರ್ತರಿಗೆ, ಧರ್ಮದ ಗುರುಗಳಿಗೆ ಸನ್ಮಾನಿಸಲಾಯಿತು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ:9945564891