ಸಿ ಎ ಪರಿಕ್ಷೆಯಲ್ಲಿ ಉತ್ತೀರ್ಣ

ಸಿ ಎ ಪರಿಕ್ಷೆಯಲ್ಲಿ  ಉತ್ತೀರ್ಣ          

                ಧಾರವಾಡ  08 :   ಕಳೆದ  ಮೇ ತಿಂಗಳಲ್ಲಿ  ನವದೆಹಲಿಯ    ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು  ನಡೆಸಿದ ಚಾಟ೯ಡ೯ ಅಕೌಂಟೆಂಟ ಅಂತಿಮ ಪರೀಕ್ಷೆಯಲ್ಲಿ  ಹುಬ್ಬಳ್ಳಿ ತಾಲುಕಿನ  ಅಗಡಿ ಗ್ರಾಮದ ಚಿನ್ನಪ್ಪಗೌಡ ಮರಿಗೌಡ್ರ  ಉತ್ತಿರ್ಣರಾಗಿದ್ದಾರೆ ,
 ನಗರದ ಖ್ಯಾತ ಲೆಕ್ಕ ಪರಿಶೋಧಕ  ಎಮ್.ಡಿ.ಪಿಸೆ & ಅಸೋಸಿಯೆಟ್ಸ, ಧಾರವಾಢ ಇವರ ಸಂಸ್ಥಯಲ್ಲಿ ತರಬೇತಿ ಪಡೆದಿರುತ್ತಾರೆ. ಸಂಸ್ಥೆಯ ಪರವಾಗಿ  ಮಧುಸೂದನ ಪಿಸೆ ಹಾಗೂ ಕಚೇರಿಯ ಸಿಬ್ಬಂದಿಯವರು  ಇಂದು ಸನ್ಮಾನಿಸಿದ ದ್ರಶ್ಯ.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ :9945564891
ನವೀನ ಹಳೆಯದು

نموذج الاتصال