ದತ್ತ ಪಾದಯಾತ್ರೆ ಸಮಿತಿಯಿಂದ ಅಧಿಕ ಮಾಸ ನಿಮಿತ್ತ 33 ಭಕ್ತರಿಂದ ಶ್ರೀ ಕ್ಷೇತ್ರ ಹೆಬ್ಬಳ್ಳಿಗೆ ಪಾದಯಾತ್ರೆ
ಧಾರವಾಡ 23 : ದತ್ತ ಪಾದಯಾತ್ರೆ ಸಮಿತಿಯಿಂದ ಅಧಿಕ ಮಾಸ ನಿಮಿತ್ತ 33 ಭಕ್ತರಿಂದ ಶ್ರೀ ಕ್ಷೇತ್ರ ಹೆಬ್ಬಳ್ಳಿಗೆ ಪಾದಯಾತ್ರೆ ಬೆಳಗಿನ ಜಾವ 7 ಘಂ ಗಾಂಧಿ ಚೌಕ ದತ್ತಮಂದಿರ ದಿಂದ ರಾಮ ನಾಮ ಜಪಮಾಡುತ್ತ ಪ್ರಾರಂಭವಾದ ಪಾದಯಾತ್ರೆಯು ಹೆಬ್ಬಳ್ಳಿ ಅಗಸಿ, ದುರ್ಗಾ ಕಾಲೋನಿ
,ಗೋವನಕೊಪ್ಪ,ಸೋಮಾಪೂರ, ಶಿವಳ್ಳಿ, ಮಾರಡಗಿ, ಮಧ್ಯಾಹ್ನ ಒಂದು ಘಂ ಶ್ರೀ ಕ್ಷೇತ್ರ ಹೆಬ್ಬಳ್ಳಿಗೆ ಪಾದಯಾತ್ರೆಯು ತಲುಪುವದು. ಆನಂದ ಕುಲಕರ್ಣಿ
,ಚಿದಂಬರ ವಾಳ್ವೇಕರ, ಅಭಯ ವಾಳ್ವೇಕರ ,ವಿಜಯಇನಾಮದಾರ,ಅಶ್ವಿನಿ ಜೋಶಿ
,ಅರವಿಂದ ನವಲಗುಂದ, ,ಉದಯ ಕುಲಕರ್ಣಿ
,ಶಾಲಕ್ಕಾ ಜೋಶಿ ,ಅಕ್ಷತಾ ಕುಲಕರ್ಣಿ
,ವನಿತಾ ನಾಯಕ. ,ಪ್ರಾಣೇಶ ದೇಶಪಾಂಡೆ,ಉಮೇಶ ದೇಶಪಾಂಡೆ,ಮಾರುತಿ ಶಿಂಧೆ,ರಾಮಚಂದ್ರ
ಮದನ ಜೋಶಿ,ಸಮೀರ ದೇಶಪಾಂಡೆ,ಪ್ರಜ್ವಲ ದೇಶಪಾಂಡೆ
,ಉಮೇಶ ಪೂಜಾರ, ಸುಚೇತಾ ಜೋಶಿ
.ಮೋಹನ ಕುಲಕರ್ಣಿ.ಕೆ ಮಂಜುನಾಥ,
ಶ್ರೀಮತಿ ಕೆ ಮಂಜುನಾಥ
,ರಂಜನಾ ನಾಡಗೀರ,.ರವಿ ಹಂಪಿಹೊಳಿ
,ರವಿ ಕುಲಕರ್ಣಿ.,ಪ್ರಶಾಂತ ಕುಲಕರ್ಣಿ.
,ವೀಣಾ ಕುಲಕರ್ಣಿ. ,ವಿನಾಯಕ ಪಾಟೀಲ
,ರಶ್ಮಿ ಪಿಸೆ,ಶ್ರೀಕಾಂತ ಕುಲಕರ್ಣಿ
,ಸಹನಾ ಕುಲಕರ್ಣಿ . ಶಶಿ ರೇಖಾ ಕುಲಕರ್ಣೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಾಹೀರಾತು ಹಾಗೂ ಸುದ್ದಿಗಾಗಿ ಸಂಪರ್ಕಿಸಿರಿ: 9945564891