ಶ್ರದ್ದಾಂಜಲಿ ಸ್ನೇಹಜೀವಿ, ಶಾಂತಿ, ತನ್ಮಯತೆ,ಬದ್ಧತೆ, ಕಾಯಕಪ್ರಿಯ ರಂಗಕರ್ಮಿ ವಿನೋದ ನಾಯಕ್

ಶ್ರದ್ದಾಂಜಲಿ  ಸ್ನೇಹಜೀವಿ, ಶಾಂತಿ, ತನ್ಮಯತೆ,
ಬದ್ಧತೆ, ಕಾಯಕಪ್ರಿಯ ರಂಗಕರ್ಮಿ  ವಿನೋದ ನಾಯಕ್
ನಿಧನಕ್ಕೆ ಪ್ರಸಾಧನ ಕಲಾವಿದ ಸಂತೋಷ ಗಜಾನನ ಮಹಾಲೆ, ಗೋಪಾಲ ಉಣಕಲ್, ಸುಭಾಸ ಭಜಂತ್ರಿ, ರವಿ ಕುಲಕರ್ಣಿ, ಡಾ. ಪ್ರಕಾಶ್ ಗರುಡ, ರಜನಿ ಗರುಡ ಹಾಗೂ ವಿಜಯಿಂದ್ರ ಅರ್ಚಕ, ಕೆ.ಹೆಚ್. ನಾಯ್ಕ ಸೇರಿದಂತೆ ಹಲವಾರು ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ವತಿಯಿಂದ ರಂಗಾಯಣದ ಸಹಾಯಕ ತಂತ್ರಜ್ಞರಾದ ವಿನೋದ ನಾಯಕ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಕೆ.ಚ್.ನಾಯಕ, ರಂಗಕರ್ಮಿ ಡಾ.ಶಶಿದರ ನರೇಂದ್ರ, ಕುಮಾರ ಬೆಕ್ಕೇರಿ, ಡಾ.ಶ್ರೀಧರ ಕುಲಕರ್ಣಿ, ಶೃತಿ ಕುಲಕರ್ಣಿ, ಸುರೇಶ ಭಜಂತ್ರಿ, ಪ್ರಕಾಶ ಉಡಕೇರಿ, ಸವಿತಾ ಅಮರಶೆಟ್ಟಿ, ಪಂ.ವಾದಿರಾಜ ನಿಂವರಗಿ, ಬಸವರಾಜ ಅನೇಗುಂದಿ,ಮಾರ್ತಾಂಡಪ್ಪ ಕತ್ತಿ, ಪ್ರೇಮಾಮದ ಶಿಂಧೆ, ಸುರೇಶ ಬೆಟಗೇರಿ,ಸೈಯದ ಎ. ಎಮ್.  ಪ್ರತಿಷ್ಠಾನದ ಪದಾಧಿಕಾರಿಗಳು, ರಂಗಾಯಣದ ಕಲಾವಿದರು ಮತ್ತು ರಂಗಸಕ್ತರು ಇದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ 9945564891.
ನವೀನ ಹಳೆಯದು

نموذج الاتصال